spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೂಜೆಗೆ ತಾಮ್ರದ ಕಳಸವನ್ನೇ ಬಳಸೋದ್ಯಾಕೆ?

- Advertisement -Nitte

ಪ್ರತಿ ಮನೆಯಲ್ಲಿಯೂ ಪೂಜೆ ಸಮಯದಲ್ಲಿ ಬಳಸುವಂತಹ ಕಳಸ ಸಾಮಾನ್ಯವಾಗಿ ತಾಮ್ರದ್ದೆ ಆಗಿರುತ್ತದೆ. ಸ್ಟೀಲ್‌, ಕಬ್ಬಿಣ, ಬೆಳ್ಳಿಯ ಕಳಸವನ್ನು ಬಳಸುವುದಿಲ್ಲ. ಏಕೆ ತಾಮ್ರದ್ದೇ ಕಳಸ ಬಳಸುತ್ತಾರೆ ಗೊತ್ತಾ?

ಏಕೆಂದರೆ ತಾಮ್ರವು ಲೋಹಗಳಲ್ಲೆಲ್ಲಾ ಅತುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಭೀತಾಗಿದೆ.

ಹಾಗೆಯೇ ಪೂಜೆಯ ನಂತ ಕಳಸದಲ್ಲಿರುವ ನೀರನ್ನು ತೀರ್ಥದ ರೂಪದಲ್ಲಿ ಸೇವಿಸಲು ಕೊಡುತ್ತಾರೆ.  ತಾಮ್ರದದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿದೆ. ಜೊತೆಗೆ ಜೀರ್ಣ ಶಕ್ತಿ ಕೂಡ ಬಲವಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss