Friday, March 1, 2024

SKIN CARE | ಮಾಯಿಶ್ಚರೈಸರ್ ಯಾಕೆ ಹಚ್ಬೇಕು? ಇದ್ರಿಂದ ನಿಜ್ವಾಗ್ಲೂ ಲಾಭ ಇದೆಯಾ?

ಪ್ರತಿಬಾರಿ ಮುಖ ತೊಳೆದ ನಂತರ ಕಡ್ಡಾಯವಾಗಿ ಮಾಯಿಶ್ಚರೈಸರ್ ಬಳಕೆ ಮಾಡಬೇಕು, ನಾವು ಕೆಮಿಕಲ್ ಇಷ್ಟಪಡೋದಿಲ್ಲ ಎಂದಾದರೆ ಹಾಲಿನ ಕೆನೆ, ಅಲೋವೆರಾ, ಜೇನುತುಪ್ಪವನ್ನಾದ್ರೂ ಹಚ್ಚಲೇಬೇಕು.

ಮುಖವನ್ನು ಕೋಮಲವಾಗಿ ಇಡೋದಷ್ಟೇ ಅಲ್ಲದೇ ಸಾಕಷ್ಟು ಕೆಲಸಗಳನ್ನು ಮಾಯಿಶ್ಚರೈಸರ್ ಮಾಡುತ್ತದೆ. ಏನೆಲ್ಲಾ ಲಾಭಗಳಿವೆ ನೋಡಿ..

  • ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಂದೆಯೂ ಬಾರದಂತೆ ತಡೆಗಟ್ಟುತ್ತದೆ.
  • ಈಗಾಗಲೇ ಇರುವ ಕಲೆಗಳನ್ನು ಕಡಿಮೆ ಮಾಡೋದಕ್ಕೆ ಮಾಯಿಶ್ಚರೈಸ್ ಸಹಾಯ ಮಾಡುತ್ತದೆ. ಸ್ಕಿನ್ ಟೈಪ್ ಯಾವುದೇ ಇರಲಿ, ಮಾಯಿಶ್ಚರೈಸರ್ ಹಚ್ಚಲೇಬೇಕಿದೆ.
  • ನನಗೆ ಬರೀ 30 ವರ್ಷ ಆದರೆ ನೋಡೋದಕ್ಕೆ ಐದು ವರ್ಷ ದೊಡ್ಡವಳಂತೆ ಕಾಣ್ತೀನಿ ಎಂದು ನೀವು ಅಂದುಕೊಳ್ತಿದ್ದೀರಾ? ಈ ಸಮಸ್ಯೆ ಬಾರದಂತೆ ತಡೆಯೋಕೆ ಮಾಯಿಶ್ಚರೈಸ್ ಮಾಡಿ, ಚರ್ಮ ಯಂಗ್ ಆಗಿ ಕಾಣುತ್ತದೆ.
  • ವಯಸ್ಸಾದ ನಂತರ ರಿಂಕಲ್ಸ್ ಕಡಿಮೆ ಇರಬೇಕಾ? ಹಾಗಿದ್ರೆ ಇಂದಿನಿಂದಲೇ ನಿಮ್ಮ ಸ್ಕಿನ್ ಟೈಪ್‌ಗೆ ಸೂಕ್ತವಾಗುವ ಮಾಯಿಶ್ಚರೈಸರ್ ಹಚ್ಚಿ.
  • ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿದ್ರೆ ಸ್ಕಿನ್ ಕೂಡ ಖುಷಿಯಾಗಿರುತ್ತದೆ. ಹಾಗೇ ನಿಮಗೂ ಹೊಸ ಎನರ್ಜಿ ಬಂದಂತೆ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!