ಇಷ್ಟು ದಿನ ಸಂಜುನನ್ನು ಪ್ಲೇಯಿಂಗ್-11 ನಿಂದ ಹೊರಗಿಟ್ಟಿದ್ದೇಕೆ? ಗಂಭೀರ್ ಉತ್ತರ ಕೊಟ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು. ಈ ಪ್ರದರ್ಶನದ ಬಳಿಕ ಅವರನ್ನು ಪ್ಲೇಯಿಂಗ್ 11ರಲ್ಲಿ ಏಕೆ ನಿರಂತರವಾಗಿ ಸೇರಿಸಲಿಲ್ಲ ಎಂಬ ಪ್ರಶ್ನೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ. ಗಂಭೀರ್ ಪ್ರಕಾರ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್ ಭಾರೀ ಒತ್ತಡ ಎದುರಿಸಿದ್ದರು. ಕೆಲವೊಮ್ಮೆ ಆಟಗಾರನಿಗೆ ವಿಶ್ರಾಂತಿ ನೀಡಿ ಮನೋಭಾರ ಕಡಿಮೆ ಮಾಡುವುದು ಅಗತ್ಯವೆಂದು ತಂಡ … Continue reading ಇಷ್ಟು ದಿನ ಸಂಜುನನ್ನು ಪ್ಲೇಯಿಂಗ್-11 ನಿಂದ ಹೊರಗಿಟ್ಟಿದ್ದೇಕೆ? ಗಂಭೀರ್ ಉತ್ತರ ಕೊಟ್ರು ನೋಡಿ