ಫೆಬ್ರವರಿ 1ರಂದೇ ಬಜೆಟ್‌ ಮಂಡಿಸೋದು ಯಾಕೆ? ಇದರ ಹಿಂದಿನ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಆರ್ಥಿಕ ದಿಕ್ಕನ್ನು ನಿರ್ಧರಿಸುವ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಭಾನುವಾರ ಒಂಬತ್ತನೇ ಬಾರಿ ಬಜೆಟ್ ಮಂಡಿಸಲು ಸಜ್ಜಾಗಿದ್ದು, ಈ ಮೂಲಕ ಸತತವಾಗಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆಯೆಂಬ ದಾಖಲೆಗೆ ಇನ್ನೊಂದು ಅಧ್ಯಾಯ ಸೇರಿಸಲಿದ್ದಾರೆ. 2019ರ ಮೇ 31ರಂದು ಹಣಕಾಸು ಸಚಿವೆ ಆಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಅವರು, ಕೋವಿಡ್ ಸಾಂಕ್ರಾಮಿಕದಿಂದ ಹಿಡಿದು ಜಾಗತಿಕ ಆರ್ಥಿಕ ಅಸ್ಥಿರತೆಗಳವರೆಗೆ ಹಲವು … Continue reading ಫೆಬ್ರವರಿ 1ರಂದೇ ಬಜೆಟ್‌ ಮಂಡಿಸೋದು ಯಾಕೆ? ಇದರ ಹಿಂದಿನ ಕಾರಣವೇನು?