spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಂಥೆಟಿಕ್ ಬಟ್ಟೆಗಳನ್ನು ಏಕೆ ಸುಡಬಾರದು?

- Advertisement -Nitte

ಬಟ್ಟೆಗಳನ್ನು ಸಾಮಾನ್ಯವಾಗಿ ಯಾರೂ ಸುಡುವುದಿಲ್ಲ. ಮೃತಪಟ್ಟವರು ತೊಟ್ಟ ಬಟ್ಟೆಗಳನ್ನು ಮಾತ್ರ ಸುಡಲಾಗುತ್ತದೆ. ಆಕಸ್ಮಿಕವಾಗಿ ಬಟ್ಟೆಗಳಿಗೆ ಬೆಂಕಿ ಹತ್ತುವ ಸಾಧ್ಯತೆ ಇದೆ. ಆದರೆ ಯಾವ ಕಾರಣಕ್ಕೂ ಸಿಂಥೆಟಿಕ್ ಬಟ್ಟೆಗಳನ್ನು ಸುಡಬಾರದು ಎನ್ನುತ್ತಾರೆ. ಇದಕ್ಕೆ ಕಾರಣ ಏನು?

ಸಿಂಥೆಟಿಕ್ ಬಟ್ಟೆಗಳಿಗೆ ಬೆಂಕಿ ತಾಗಿದರೆ ಅವು ಸುಟ್ಟು, ಮೆಲ್ಟ್ ಆಗುತ್ತದೆ. ಇದರಿಂದ ನೂರಾರು ರೀತಿಯ ವಿಷಪೂರಿತ ಅನಿಲಗಳು ಹೊರಹೊಮ್ಮುತ್ತವೆ. ಇವು ವಾತಾವರಣದ ಜೊತೆ ಸೇರಿ ಗಾಳಿಯನ್ನು ಕಲುಷಿತವಾಗಿಸುತ್ತವೆ. ಇದೇ ಕಾರಣಕ್ಕೆ ಸಿಂಥಟಿಕ್ ಬಟ್ಟೆಗಳನ್ನು ಸುಡಬಾರದು ಎನ್ನಲಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss