KISSING BABIES | ಹುಟ್ಟಿದ ಮಕ್ಕಳಿಗೆ ಮುತ್ತು ಕೊಟ್ರೆ ಸಮಸ್ಯೆ ತಪ್ಪಿದ್ದಲ್ಲ!

ಮುದ್ದುಮಕ್ಕಳನ್ನು ನೋಡಿದ್ರೆ ಒಂದು ಮುತ್ತು ಕೊಡೋಣ ಅಂತ ಯಾರಿಗೆ ಅನಿಸೋದಿಲ್ಲ ಹೇಳಿ, ಮಕ್ಕಳನ್ನು ನೋಡಿದಾಗ ಪ್ರತಿಯೊಬ್ಬರಿಗೂ ಆಸೆ ಆಗುತ್ತದೆ. ಅದು ನಮ್ಮ ಮಕ್ಕಳೇ ಆಗಿರಬೇಕು ಎಂದಿಲ್ಲ, ಯಾರ ಮಕ್ಕಳಾದರೂ ಆಗಿರಲಿ. ಆದರೆ ಮಕ್ಕಳಿಗೆ ಮುತ್ತು ಕೊಡೋದು ಅವರ ಆರೋಗ್ಯಕ್ಕೆ ಉತ್ತಮವಾದ್ದಲ್ಲ, ಯಾಕೆ ನೋಡಿ..

  • ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ ಬಾಯಿಗೆ ಮುತ್ತು ಕೊಡುವುದರಿಂದ ಬರುವ ಸಮಸ್ಯೆಯಾಗಿದೆ. ಕೆಮ್ಮು ಅಥವಾ ಸೀನಿನಿಂದಲೂ ವೈರಸ್ ಮಕ್ಕಳಿಗೆ ತಲುಪಬಹುದು. ಇದರಿಂದ ಮಕ್ಕಳ ಹೃದಯ ಹಾಗೂ ಮೆದುಳಿಗೆ ಸಮಸ್ಯೆ ತಪ್ಪಿದ್ದಲ್ಲ.
  • ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
  • ಅಲರ್ಜಿಯಿಂದಾಗಿ ಮಕ್ಕಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಾರೆ.
  • ಕೈ, ಕಾಲು ಹಾಗೂ ಬಾಯಿಗೆ ಸಂಬಂಧಿಸಿದ ರೋಗಗಳು ಬರುತ್ತವೆ.
  • ಜ್ವರ, ಹಾಗೂ ಜ್ವರದ ಗುಳ್ಳೆಗಳು ಕಾಣಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!