spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಡವೆಗೆ ಉಗುರು ತಾಗಿಸಿದರೆ ಕಲೆ ಹಾಗೆ ಉಳಿಯುತ್ತದಾ?

- Advertisement -Nitte

ಒಂದು ವಯಸ್ಸಿಗೆ ಬಂದಮೇಲೆ ಎಲ್ಲರಿಗೂ ಮೊಡವೆ ಸಾಮಾನ್ಯ. ಮೊಡವೆಗಳು ಮುಖದ ಮೇಲೆ ಇದ್ದರೆ ಅದೇನೋ ಇದೆ ಎನ್ನುವಂತೆ ಪದೇ ಪದೆ ಅದನ್ನು ನೋಡುವುದು, ಹಿಚುಕುವುದು ಮಾಡುತ್ತಾರೆ. ಮೊಡವೆಗಳನ್ನು ಉಗುರಿನಿಂದ ಮುಟ್ಟುವುದು ಒಳ್ಳೆಯದಲ್ಲ ಎಂದು ದೊಡ್ಡವರು ಹೇಳುತ್ತಾರೆ. ಮೊಡವೆ ಉಗುರಿನಲ್ಲಿ ಮುಟ್ಟಿದರೆ ಕಲೆ ಹಾಗೆಯೇ ಉಳಿಯುತ್ತದೆಯಾ?

ಉಗುರಿನಿಂದ ಮೊಡವೆ ಹಿಚುಕಿದರೆ ಬ್ಯಾಕ್ಟೀರಿಯಾ ಮತ್ತು ಕೀವು ಗಾಯದ ಆಳಕ್ಕೆ ಹೊಕ್ಕುವ ಸಾಧ್ಯತೆ ಇದೆ. ಇದರಿಂದ ಮೊಡವೆ ಬೇಗ ವಾಸಿಯಾಗುವುದಿಲ್ಲ ಹಾಗೆ ಕಲೆ ಕೂಡ ಹಾಗೆ ಉಳಿಯುತ್ತದೆ. ಮೊಡವೆಯನ್ನು ಮುಟ್ಟದೇ ಹಾಗೆ ಬಿಡುವುದರಿಂದ ಮಾತ್ರ ಅದು ವಾಸಿಯಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss