Tuesday, June 28, 2022

Latest Posts

ಮನೆಯಿಂದ ಯಾರಾದರೂ ಹೊರಹೋದ ತಕ್ಷಣ ಸ್ನಾನಕ್ಕೆ ಯಾಕೆ ಹೋಗಬಾರದು?

ಮನೆಯಿಂದ ಯಾರೇ ಆಗಿರಲಿ, ಆಫೀಸ್‌ಗೆ, ತರಕಾರಿ ತರೋಕೆ ಹೀಗೆ ಹೊರಗೆ ಹೋದ ತಕ್ಷಣ ಬಾಗಿಲು ಮುಚ್ಚೋದಿಲ್ಲ. ಜೊತೆಗೆ ಸ್ನಾನಕ್ಕೆ ಅರ್ಧಗಂಟೆ ಯಾರೂ ಹೋಗೋದಿಲ್ಲ. ಇದಕ್ಕೆ ಕಾರಣವೇನು?

ಹಿಂದೂ ಸಂಪ್ರದಾಯದಲ್ಲಿ ಯಾರಾದರೂ ಮೃತಪಟ್ಟಾಗ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ತಕ್ಷಣ ಸ್ನಾನ ಮಾಡುತ್ತಾರೆ. ಯಾರನ್ನಾದರೂ ಕಳಿಸಿಕೊಟ್ಟ ತಕ್ಷಣ ಸ್ನಾನಕ್ಕೆ ಹೋದರೆ ಅವರಿಗೇನಾದರೂ ಕೆಡುಕಾಗಬಹುದು ಎನ್ನುವುದು ಹಿಂದಿನವರ ನಂಬಿಕೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss