ಕೆಲವು ಪ್ರಶ್ನೆಗಳೇ ಹಾಗೆ ಉತ್ತರ ಗೊತ್ತಿರೋದಿಲ್ಲ. ಆದರೆ ಯಾರನ್ನು ಕೇಳೋಕು ಆಗಲ್ಲ. ಯಾಕಂದ್ರೆ ಅದೆಲ್ಲ ರಾಕೆಟ್ ಸೈನ್ಸ್ ಅಲ್ಲ, ಕಾಮನ್ ಸೆನ್ಸ್! ಅಂಥ ಪ್ರಶ್ನೆಗಳಿಗೆ ಉತ್ತರ ನಾವು ಕೊಡ್ತೀವಿ..
ಪೆಟ್ರೋಲ್ ಬಂಕ್ನಲ್ಲಿ ಮೊಬೈಲ್ ಬಳಸಿದ್ರೆ ಯಾಕೆ ಬೈತಾರೆ?
ಪ್ರತಿ ಬಾರಿ ಪೆಟ್ರೋಲ್ ಬಂಕ್ಗೆ ಹೋದಾಗ ಡು ನಾಟ್ ಯೂಸ್ ಮೊಬೈಲ್ ಫೋನ್ಸ್ ಸೈನ್ ನೊಡಿದ್ದೀರಾ? ಇದನ್ನು ಯಾಕೆ ಹಾಕ್ತಾರೆ? ಇಲ್ಲಿದೆ ಉತ್ತರ ನೋಡಿ..
ಮೊಬೈಲ್ ಫೋನ್ಗಳಲ್ಲಿ ಇರುವ ಎಲೆಕ್ರೋಮ್ಯಾಗ್ನೆಟಿಕ್ ರೇಡಿಯೇಶನ್ಗಳಿಂದ ಪೆಟ್ರೋಲ್ ಬಂಕ್ ಒಳಗೆ ಬೆಂಕಿ ಹತ್ತಬಹುದು. ನಮ್ಮ ಸುತ್ತ ಮುತ್ತ ಇರುವ ಮೆಟಲ್ ವಸ್ತುಗಳು ಕೂಡ ಮೊಬೈಲ್ನ ರೇಡಿಯೇಶನ್ಸ್ನಿಂದ ಟ್ರಿಗರ್ ಆಗಿ ಬೆಂಕಿ ಹತ್ತುತ್ತವೆ. ಬಂಕ್ ಹೊತ್ತಿ ಉರಿದರೆ ಏನು ಅನಾಹುತ ಆಗತ್ತೆ ಅನ್ನೋದು ಗೊತ್ತೇ ಇದೆ ಅಲ್ವಾ!