spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಡೆದ ಬಳೆಗಳನ್ನು ಹಾಕುವುದು ಅಶುಭವಾ?

- Advertisement -Nitte

ಗಾಜಿನ ಬಳೆಗಳು ಹಾಕಿಕೊಳ್ಳುವಾಗ ಅಥವಾ ಹಾಕಿಕೊಂಡ ನಂತರ ಕೆಲವೊಮ್ಮೆ ಏನಕ್ಕಾದರೂ ಕೈ ತಾಗಿ ಒಡೆದುಹೋಗುತ್ತವೆ. ಕೆಲವೊಮ್ಮೆ ಸಣ್ಣ ಬಿರುಕು ಬಿಟ್ಟ ಬಳೆಯನ್ನು ಹಾಕಿದ್ದರೆ ದೊಡ್ಡವರು ಬೈದು ತೆಗೆಸಿಬಿಡುತ್ತಾರೆ. ಮದುವೆಯಾದ ಜೋಡಿಗೆ ಒಳ್ಳೆಯದಾಗುವುದಿಲ್ಲ, ಸಹೋದರರ ಆರೋಗ್ಯ ಹಾಳಾಗುತ್ತದೆ ಎಂದೆಲ್ಲಾ ಹೇಳಲಾಗುತ್ತದೆ. ಇದರ ಹಿಂದಿನ ತರ್ಕ ಏನು?

ಒಡೆದ ಬಳೆಗಳನ್ನು ಹಾಕುವುದು ಯಾರಿಗೇ ಆಗಲಿ ಡೇಂಜರ್. ಮಲಗಿದ್ದಾಗ ಅವು ಸಂಪೂರ್ಣವಾಗಿ ಒಡೆದು ನಿಮ್ಮ ಕೈಗೆ ಚುಚ್ಚಿ ಗಾಯಮಾಡಬಹುದು. ಅಲ್ಲದೆ ಗಾಜು ಒಡೆದರೆ ಕೆಟ್ಟದಾಗುತ್ತದೆ ಎನ್ನುವ ನಂಬಿಕೆಯೂ ಹಳಬರಲ್ಲಿ ಇದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss