spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿರಿಯಡ್ಸ್ ಆದ ಮಹಿಳೆಯರನ್ನು ಮನೆಯಿಂದ ಹೊರಗಿಡುವುದೇಕೆ?

- Advertisement -Nitte

ಈಗಲೂ ಎಷ್ಟೋ ಮಹಿಳೆಯರು ಪಿರಿಯಡ್ಸ್ ವೇಳೆ ಪ್ರತ್ಯೇಕವಾಗಿ ಇರುತ್ತಾರೆ. ಮನೆಯ ಯಾವ ವಸ್ತುವನ್ನು ಆಕೆ ಮುಟ್ಟುವಂತಿಲ್ಲ. ದೇವರ ಮನೆಗೆ ಕಾಲಿಡುವಂತಿಲ್ಲ. ಆಕೆ ನೆರಳು ಕೂಡ ಬೀಳದ ರೀತಿ ಬಾಳುತ್ತಾರೆ. ಈ ಪದ್ಧತಿ ಬಂದಿದ್ದೇಕೆ?
ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಸುಸ್ತಾಗುತ್ತದೆ. ದೇಹದಿಂದ ರಕ್ತ ಹೊರಹೋಗುವ ಕಾರಣ ಅವರು ಬೇರೆ ಕೆಲಸ ಮಾಡಲು ಶಕ್ತರಾಗಿರುವುದಿಲ್ಲ. ಸುಮ್ಮನೆ ಕುಳಿತು ರೆಸ್ಟ್ ಮಾಡಲಿ ಎನ್ನುವ ಉದ್ದೇಶದಿಂದ ಈ ಪದ್ಧತಿ ಬಂದಿದೆ. ಅಲ್ಲದೆ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರ ಮುಖದಲ್ಲಿ ಕಳೆ ಇರುತ್ತದೆ. ಕೆಟ್ಟವರಿಂದ ಆಕೆಯನ್ನು ರಕ್ಷಿಸಲು ಹಿಂದಿನ ಕಾಲದಲ್ಲಿ ಹೀಗೆ ಮಾಡಲಾಗಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss