Why So | ನಮ್ಮೂರಲ್ಲಿ ಸಣ್ಣ ಮಕ್ಕಳಿಗೆ ಒಂದೆಲಗದ ರಸ ಕುಡಿಸ್ತಾರೆ ಯಾಕೆ ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರಾವಳಿ ಭಾಗವಾದ ಮಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಿಶೇಷ ಪದ್ಧತಿ ಇದೆ. ಅಲ್ಲಿ ಸಣ್ಣ ಮಕ್ಕಳಿಗೆ ಬೆಳಿಗ್ಗೆ ಒಂದೆಲಗದ ರಸವನ್ನು ಕುಡಿಸುವುದು ಸಾಮಾನ್ಯ. ಪೋಷಕರು ಇದನ್ನು ಕೇವಲ ಮನೆಮದ್ದು ಎಂದು ಮಾತ್ರವಲ್ಲ, ಮಕ್ಕಳ ಆರೋಗ್ಯಕ್ಕೆ ಉಪಕಾರಿಯಾದ ನೈಸರ್ಗಿಕ ಟಾನಿಕ್ ಎಂದು ನಂಬುತ್ತಾರೆ. ಹೀಗಾಗಿ ಈ ಪದ್ಧತಿ ಪೀಳಿಗೆಯಿಂದ ಪೀಳಿಗೆ ಮುಂದುವರಿದಿದೆ. ಒಂದೆಲಗವನ್ನು ಆಯುರ್ವೇದದಲ್ಲಿ ಬಹಳ ಮಹತ್ವದ ಔಷಧೀಯ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಇದರ ರಸ ನೀಡಿದರೆ ಮೆದುಳಿನ … Continue reading Why So | ನಮ್ಮೂರಲ್ಲಿ ಸಣ್ಣ ಮಕ್ಕಳಿಗೆ ಒಂದೆಲಗದ ರಸ ಕುಡಿಸ್ತಾರೆ ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed