ಪತಿ ಮೃತಪಟ್ಟ ಕೆಲವೇ ದಿನಕ್ಕೆ ಮತ್ತೊಂದು ಮದುವೆಯಾದ ಪತ್ನಿ! ಶವ ಹೊರತೆಗೆದು ಮರಣೋತ್ತರ ಪರೀಕ್ಷೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪತ್ನಿಯೊಬ್ಬಳು ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಇನ್ನೊಂದು ಮದುವೆಯಾಗಿದ್ದಾಳೆ. ಇದರಿಂದ ಸಾಕಷ್ಟು ಅನುಮಾನಗಳು ಕಾಡಿದ್ದು, ಮೃತದೇಹವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತುಮಕೂರಿನ ದಾಸರಹಳ್ಳಿಯಲ್ಲಿ ಈ ಅನುಮಾನಾಸ್ಪದ ಘಟನೆ ನಡೆದಿದೆ. ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದಾಸರಹಳ್ಳಿಯ ಐವತ್ತು ವರ್ಷದ ಪರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರನ್ನು ಸಮಾಧಿ ಮಾಡಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಪತ್ನಿ ಮರುಮದುವೆ ಆಗಿದ್ದರು. ಇದು ಮೃತನ ಸಂಬಂಧಿಕರಲ್ಲಿ ಅನುಮಾನ … Continue reading ಪತಿ ಮೃತಪಟ್ಟ ಕೆಲವೇ ದಿನಕ್ಕೆ ಮತ್ತೊಂದು ಮದುವೆಯಾದ ಪತ್ನಿ! ಶವ ಹೊರತೆಗೆದು ಮರಣೋತ್ತರ ಪರೀಕ್ಷೆ
Copy and paste this URL into your WordPress site to embed
Copy and paste this code into your site to embed