Saturday, August 13, 2022

Latest Posts

ಪತಿಯಿಂದ ದೂರಾಗುವ ಭಯಕ್ಕೆ ಪತ್ನಿ ಆತ್ಮಹತ್ಯೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಗಂಡನಿಂದ ದೂರಾಗುವ ಭಯಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೆಹಲಿ ಮುಖರ್ಜಿನಗರದ ನಿವಾಸಿ ನೇಹಾ(52) ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ನೇಹಾ ಹಾಗೂ ಅವರ ಪತಿ ಧರಂ ವರ್ಮ ನಿರಂಕಾರಿ ಕಾಲೋನಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಕಲಹದಿಂದ ಬೇರಾಗುವ ಪ್ರಯತ್ನದಲ್ಲಿದ್ದರು. ಮಕ್ಕಳು ಅಮೆರಿಕದಲ್ಲಿ ಇದ್ದರು.
ನೇಹಾ ತಮ್ಮ ಪತಿ ಮನೆಗೆ ಬರುವ ಸಮಯಕ್ಕೆ ಪತಿಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿ, ಐದನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss