ಅಶ್ಲೀಲ ವಿಡಿಯೋಗಳಿಗೆ ಕತ್ತರಿ ಬೀಳುತ್ತಾ? ಡೀಪ್‌ಫೇಕ್ ತಡೆಗೆ ಬಾಲಿವುಡ್ ನಟನ ಕಾನೂನು ಹೋರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರು, ಧ್ವನಿ ಮತ್ತು ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಬಳಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸೃಷ್ಟಿಸುವ ‘ಡೀಪ್‌ಫೇಕ್’ ವಿಡಿಯೋಗಳು ನಟ-ನಟಿಯರಿಗೆ ತಲೆನೋವಾಗಿವೆ. ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ತಮ್ಮ ಫೋಟೋಗಳನ್ನು ಪ್ರಾಣಿಗಳ ಚಿತ್ರಗಳೊಂದಿಗೆ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ … Continue reading ಅಶ್ಲೀಲ ವಿಡಿಯೋಗಳಿಗೆ ಕತ್ತರಿ ಬೀಳುತ್ತಾ? ಡೀಪ್‌ಫೇಕ್ ತಡೆಗೆ ಬಾಲಿವುಡ್ ನಟನ ಕಾನೂನು ಹೋರಾಟ