ಮತ್ತೆ ಸಿಗುವುದೇ ಆ ದಿನಗಳು? ಕಣ್ಣಾಮುಚ್ಚಾಲೆ ಆಟದ ಜೊತೆ ಕಳೆದ ಸುವರ್ಣ ಕ್ಷಣಗಳು!!

ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಸುಂದರ ಅಧ್ಯಾಯ. ಇಂದಿನ ಮಕ್ಕಳು ವಿಡಿಯೋ ಗೇಮ್ಸ್ ಮತ್ತು ಮೊಬೈಲ್ ಪರದೆಗಳಲ್ಲಿ ಕಳೆದುಹೋಗುತ್ತಿದ್ದರೆ, ನಮ್ಮ ಬಾಲ್ಯದ ಆಟಗಳೇ ಬೇರೆಯಾಗಿದ್ದವು. ಬೀದಿಯ ಧೂಳಿನಲ್ಲಿ ಆಡುತ್ತಿದ್ದ ಆ ಆಟಗಳಲ್ಲಿ ಅಡಗಿದ್ದ ಖುಷಿ ಇಂದು ಕೋಟಿ ಕೊಟ್ಟರೂ ಸಿಗಲಾರದು. ಮರೆಯಲಾಗದ ಆಟಗಳು: ಗಿಲ್ಲಿ-ದಾಂಡು ಮತ್ತು ಗೋಲಿ: ಹಳ್ಳಿಯ ಹುಡುಗರ ನೆಚ್ಚಿನ ಆಟವಿದು. ಗುರಿ ಇಡುವ ಕಲೆ ಮತ್ತು ಗೆದ್ದಾಗ ಸಿಗುವ ಆ ಸಾರ್ಥಕತೆಯೇ ಬೇರೆ. ಕಣ್ಣಾಮುಚ್ಚಾಲೆ: “ಕಣ್ಣಾಮುಚ್ಚೆ ಕಾಡೇಗೂಡೇ…” ಎಂದು ಹಾಡುತ್ತಾ ಗೆಳೆಯರನ್ನ ಹುಡುಕುತ್ತಿದ್ದ … Continue reading ಮತ್ತೆ ಸಿಗುವುದೇ ಆ ದಿನಗಳು? ಕಣ್ಣಾಮುಚ್ಚಾಲೆ ಆಟದ ಜೊತೆ ಕಳೆದ ಸುವರ್ಣ ಕ್ಷಣಗಳು!!