ಇನ್ಮುಂದೆ UPI ಬಳಕೆಗೆ ಹಣ ಪಾವತಿಸಬೇಕಾ? ಕೇಂದ್ರ ಸರ್ಕಾರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀವೂ ಕೂಡ ದಿನಕ್ಕೆ ಹಲವು ಬಾರಿ UPI ಮೂಲಕ ಹಣ ಪಾವತಿ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ನಿಮಗೆ. UPI ವಹಿವಾಟುಗಳಿಗೆ ಇನ್ಮುಂದೆ ಶುಲ್ಕ ವಿಧಿಸಲಾಗುತ್ತೆ ಎಂಬ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. UPI ಬಳಕೆದಾರರಿಗೆ ಶುಲ್ಕ ಇಲ್ಲ ಸರ್ಕಾರದ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ (P2P) UPI ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ. ಅಂದರೆ ಸ್ನೇಹಿತರು, ಕುಟುಂಬದವರು ಅಥವಾ ಇತರ ವ್ಯಕ್ತಿಗಳಿಗೆ ಹಣ ವರ್ಗಾವಣೆ ಮಾಡುವಾಗ … Continue reading ಇನ್ಮುಂದೆ UPI ಬಳಕೆಗೆ ಹಣ ಪಾವತಿಸಬೇಕಾ? ಕೇಂದ್ರ ಸರ್ಕಾರ ಹೇಳಿದ್ದೇನು?