ಹೀರೋಯಿನ್ ಆಗ್ತೀರಾ? ಪ್ರಗತಿ ಶೆಟ್ಟಿ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಿನಿಮಾ ಕಡೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಸಿಕ್ಕಾಪಟ್ಟೆ ಹಿಟ್ ಆಗಿರುವ ಕಾಂತಾರ ಸಿನಿಮಾದಲ್ಲಿಯೂ ಪ್ರಗತಿ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

Rishab Shetty and his wife Pragathi blessed with a baby boy | Kannada Movie  News - Times of Indiaಆನ್‌ಸ್ಕ್ರೀನ್‌ನಲ್ಲಿ ತುಂಬಾನೇ ಮುದ್ದಾಗಿ ಕಾಣೋ ಪ್ರಗತಿಗೆ ನಟನೆ ಬಗ್ಗೆಯೂ ಆಸಕ್ತಿ ಇದೆಯಂತೆ. ಆದರೆ ಇದೀಗ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅವರ ಆರೈಕೆ ಮೊದಲು. ಕಾಸ್ಟೂಮ್ ಡಿಸೈನ್ ಕೂಡ ಪ್ರಗತಿ ಮಾಡ್ತಾರೆ. ಫುಲ್ ಟೈಮ್ ನಟನೆಗೆ ಬರೋಕೆ ಸಮಯ ಬೇಕಿದೆ ಅಂತ ಹೇಳ್ತಿದ್ದಾರೆ ಪ್ರಗತಿ. ಎರಡೂ ಮಕ್ಕಳು ಇನ್ನು ಚಿಕ್ಕವರು, ತಾಯಿ ಆರೈಕೆ ಅತ್ಯಗತ್ಯ ಹಾಗಾಗಿ ಮೊದಲು ಅಮ್ಮನ ಡ್ಯೂಟಿ ಅಂತಿದ್ದಾರೆ ಪ್ರಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!