Winter Care | ನಿಮ್ಮ ಪಾದಗಳು ಪದೇ ಪದೇ ಮರಗಟ್ಟುತ್ತವೆಯೇ? ಬಿ-12 ಕೊರತೆ ಇರಬಹುದು, ಎಚ್ಚರ!

ಚಳಿಗಾಲದ ಹವಮಾನ ಶುರುವಾಗುತ್ತಿದ್ದಂತೆ ಅನೇಕರಲ್ಲಿ ಕೈಕಾಲು ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಸಾಮಾನ್ಯ. ಹೆಚ್ಚಿನವರು ಇದನ್ನು ಕೇವಲ “ಚಳಿಯ ಪ್ರಭಾವ” ಎಂದು ಭಾವಿಸಿ ಕಡೆಗಣಿಸುತ್ತಾರೆ. ಆದರೆ, ಇದು ನಿಮ್ಮ ದೇಹ ನೀಡುತ್ತಿರುವ ಗಂಭೀರ ಆರೋಗ್ಯದ ಮುನ್ಸೂಚನೆಯೂ ಇರಬಹುದು ಎಂಬುದು ನಿಮಗೆ ತಿಳಿದಿದೆಯೇ? ಅತಿಯಾದ ಚಳಿ ಇದ್ದಾಗ ನಮ್ಮ ದೇಹವು ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳನ್ನು ಬೆಚ್ಚಗಿಡಲು ಪ್ರಯತ್ನಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೈಕಾಲುಗಳಿಗೆ ರಕ್ತದ ಹರಿವು ತಾತ್ಕಾಲಿಕವಾಗಿ ಕಡಿಮೆಯಾಗುವುದರಿಂದ ಬೆರಳುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಕೈಗವಸು ಧರಿಸಿದಾಗ ಅಥವಾ ಬೆಚ್ಚಗಿನ … Continue reading Winter Care | ನಿಮ್ಮ ಪಾದಗಳು ಪದೇ ಪದೇ ಮರಗಟ್ಟುತ್ತವೆಯೇ? ಬಿ-12 ಕೊರತೆ ಇರಬಹುದು, ಎಚ್ಚರ!