ವಾಕಿಂಗ್‌ ಮಾಡ್ತಾ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ, ಹುಡುಕಿ ರಕ್ಷಿಸಿದ್ದೇ ರೋಚಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ನಾಗರಭಾವಿಯಲ್ಲಿ ಬೆಳಗಿನ ಜಾವ ಒಬ್ಬರೇ ವಾಕಿಂಗ್‌ ಹೋಗಿದ್ದ ಮಹಿಳೆ 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಪೊಲೀಸರು ಹಾಗೂ ತುರ್ತು ಸೇವೆಗಳ ನೆರವಿನಿಂದ ಮಹಿಳೆಯನ್ನು ರಕ್ಷಿಸಲಾಗಿದೆ, ಇದು 56 ವರ್ಷದ ಪರಿಮಳಾಗೆ ಮರುಜನ್ಮ ಎನ್ನಬಹುದಾಗಿದೆ. ಆಗಿದ್ದೇನು? ಬೆಳಗಿನ ಜಾವ 25 ಅಡಿ ಆಳದ ಬೃಹತ್ ಗುಂಡಿಗೆ ಪರಿಮಳಾ ಬಿದ್ದಿದ್ದಾರೆ. ಅಷ್ಟು ಆಳವಿರುವ ಕಾರಣ ಅದರಿಂದ ಹೊರಬರಲು ಸಾಧ್ಯವಾಗಿಲ್ಲ. ಅಲ್ಲದೇ ಬೆಳಗಿಮ ಜಾವವಾದ ಕಾರಣ ಸಹಾಯಕ್ಕೆ ಕೂಗಲು ಜನರೂ ಇರಲಿಲ್ಲ. … Continue reading ವಾಕಿಂಗ್‌ ಮಾಡ್ತಾ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ, ಹುಡುಕಿ ರಕ್ಷಿಸಿದ್ದೇ ರೋಚಕ