ಬಾಂಧವಗಢದಲ್ಲಿ ಹುಲಿ ಅಟ್ಟಹಾಸಕ್ಕೆ ಮಹಿಳೆ ಬಲಿ: ‘ನರಭಕ್ಷಕ’ನ ಸೆರೆಗೆ ಸ್ಕೆಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಧ್ಯಪ್ರದೇಶದ ಪ್ರಸಿದ್ಧ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಸಮೀಪವಿರುವ ಪನ್‌ಪಥಾ ಗ್ರಾಮದಲ್ಲಿ ಇಂದು ಮುಂಜಾನೆ ಭೀಕರ ಹುಲಿ ದಾಳಿ ನಡೆದಿದ್ದು, ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪನ್‌ಪಥಾ ಗ್ರಾಮದ ಖೇರ್ವಾ ತೋಲಾ ವಸತಿ ಪ್ರದೇಶಕ್ಕೆ ಮುಂಜಾನೆ ಸುಮಾರು 3 ಗಂಟೆಗೆ ಹುಲಿಯೊಂದು ಏಕಾಏಕಿ ನುಗ್ಗಿದೆ. ನಿದ್ದೆಯಲ್ಲಿದ್ದ ಜನರ ಮೇಲೆ ದಾಳಿ ನಡೆಸಿದ ಹುಲಿ, 40 ವರ್ಷದ ಫೂಲ್ ಬಾಯಿ ಪಾಲ್ ಎಂಬ ಮಹಿಳೆಯನ್ನು ಸ್ಥಳದಲ್ಲೇ ಕೊಂದಿದೆ. ದಾಳಿಯಲ್ಲಿ ಇತರ ನಾಲ್ವರು ಗ್ರಾಮಸ್ಥರು … Continue reading ಬಾಂಧವಗಢದಲ್ಲಿ ಹುಲಿ ಅಟ್ಟಹಾಸಕ್ಕೆ ಮಹಿಳೆ ಬಲಿ: ‘ನರಭಕ್ಷಕ’ನ ಸೆರೆಗೆ ಸ್ಕೆಚ್