ಹಣ ಡ್ರಾ ಮಾಡೋಕೆ ಸಹಾಯ ಕೇಳಿದ್ದೇ ತಪ್ಪಾಯ್ತು, ಲಕ್ಷ ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಏನೂ ಗೊತ್ತಿಲ್ಲದ ಅಮಾಯಕರಿಗೆ ಸಹಾಯ ಮಾಡೋಕೆ ಬರುವ ಜನರು ಇದ್ದಾರೆ. ಆದರೆ ಅಂಥದ್ದೇ ಜನರ ಮುಗ್ಧತೆಯನ್ನು ತಮ್ಮ ಅಡ್ವಾಂಟೇಜ್‌ಗಾಗಿ ಬಳಸಿಕೊಳ್ಳುವ ಜನರೂ ಇದ್ದಾರೆ. ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡೋಕೆ ಸಹಾಯ ಕೇಳಿದ ಮಹಿಳೆಗೆ ಮತ್ತೊಬ್ಬ ಮಹಿಳೆ ಮೋಸ ಮಾಡಿದ್ದಾರೆ. ದಾಸನಪುರ ಬಳಿಯ ಲಕ್ಷ್ಮಿಪುರ ನಿವಾಸಿ ಲಲಿತಾ, ದಾಸನಪುರದ ಸಂಜೀವಿನಿ ಲೇಔಟ್‌ನ ಎಟಿಎಂ ಬಳಿಗೆ ಹೋಗಿದ್ದಾರೆ. ಆದರೆ ಅವರಿಗೆ ಹಣ ಡ್ರಾ ಮಾಡೋದು ಹೇಗೆ ಅನ್ನೋದು ಗೊತ್ತಾಗಿಲ್ಲ. ನಂತರ ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರನ್ನು … Continue reading ಹಣ ಡ್ರಾ ಮಾಡೋಕೆ ಸಹಾಯ ಕೇಳಿದ್ದೇ ತಪ್ಪಾಯ್ತು, ಲಕ್ಷ ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ
Copy and paste this URL into your WordPress site to embed
Copy and paste this code into your site to embed