ಸಾಲ ಪಡೆಯದಿದ್ದರೂ ₹6.29 ಲಕ್ಷ ಪಾವತಿಸಿದ ಮಹಿಳೆ: ಲೋನ್ ಆ್ಯಪ್ ಹೆಸರಲ್ಲಿ ವಂಚನೆ!

ಹೊಸದಿಗಂತ ವರದಿ ಕಾರವಾರ: ಆನ್ ಲೈನ್ ಮೊಬೈಲ್ ಆಪ್ಲಿಕೇಷನ್ ಮೊಬೈಲ್ ಪೋನಿನಲ್ಲಿ ಸ್ಥಾಪಿಸಿದ ಮಹಿಳೆಯೋರ್ವರಿಗೆ ಅವರು ಯಾವುದೇ ಸಾಲ ಪಡೆಯದಿದ್ದರೂ ಸಾಲ ಪಡೆದಿರುವುದಾಗಿ ಮಾನಸಿಕ ಹಿಂಸೆ ನೀಡಿ ಸುಮಾರು 6.29 ಲಕ್ಷ ರೂಪಾಯಿ ಜಮಾ ಮಾಡಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದ್ದು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿದ್ದಾಪುರ ತಾಲೂಕಿನ ಮಹಿಳೆಯೊಬ್ಬರು ಆನ್ ಲೈನ್ ಲೋನ್ ಆಫ್ ವಂಚಕರಿಂದ ಮೋಸ ಹೋಗಿದ್ದು ಅವರು ಈ ವರ್ಷದ ಜೂನ್ 1 ರಂದು ಸಾಮಾಜಿಕ ಜಾಲತಾಣದ ಮೂಲಕ … Continue reading ಸಾಲ ಪಡೆಯದಿದ್ದರೂ ₹6.29 ಲಕ್ಷ ಪಾವತಿಸಿದ ಮಹಿಳೆ: ಲೋನ್ ಆ್ಯಪ್ ಹೆಸರಲ್ಲಿ ವಂಚನೆ!