spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವಿಷಯಗಳ ಬಗ್ಗೆ ಮಹಿಳೆಯರಿಗೆ ಸಿಕ್ಕಾಪಟ್ಟೆ ಭಯವಂತೆ!

- Advertisement -Nitte

ಎಲ್ಲರಿಗೂ ಒಂದಲ್ಲಾ ಒಂದು ರೀತಿ ಭಯ ಇದ್ದದ್ದೆ. ಕೆಲವರಿಗೆ ವಸ್ತುಗಳ ಬಗ್ಗೆ ಭಯ, ಕೆಲವರಿಗೆ ಭಾವನೆಗಳ ಬಗಗೆ ಭಯ ಇರುತ್ತದೆ. ಮಹಿಳೆಯರಿಗೆ ಈ ವಿಷಯಗಳನ್ನು ಕಂಡರೆ ತುಂಬಾ ಭಯವಂತೆ. ಯಾವ ವಿಷಯ ನೋಡಿ…

  • ಮಹಿಳೆಯರಿಗೆ ತಮಗೆ ಬೇಗ ವಯಸ್ಸಾಗಿಬಿಡುತ್ತದೆ. ನನ್ನ ಸೌಂದರ್ಯ ಹೋಗಿಬಿಡುತ್ತದೆ ಎನ್ನುವ ಭಯ ಇದೆ.
  • ಈಗಿರುವ ದುಡ್ಡು ಮುಂದೆ ಇರುತ್ತದೆಯೋ? ದುಡ್ಡಿಲ್ಲದೆ ಏನು ಮಾಡೋದು ಅನ್ನೋ ಭಯ.
  • ತಿಂದರೆ ತೂಕ ಹೆಚ್ಚುತ್ತದೆ. ತೂಕ ಎಲ್ಲರದ್ದೂ ಹೆಚ್ಚುತ್ತದೆ ಆದರೆ ಅತಿ ಹೆಚ್ಚು ತೂಕ ಹೆಚ್ಚಿಬಿಟ್ಟರೆ ಎನ್ನುವ ಭಯ.
  • ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯ.
  • ಒಬ್ಬರೇ ರಾತ್ರಿ ಇರೋದಕ್ಕೆ ಎಲ್ಲೋ ಒಂದು ಮೂಲೆಯಲ್ಲಿ ಮಹಿಳೆಯರಿಗೆ ಭಯ ಇದೆ.
  • ಪ್ರಾಣಿ ಪಕ್ಷಿಗಳ ಬಗ್ಗೆಯೂ ಮಹಿಳೆಯರಿಗೆ ಭಯ.
  • ಯಾರು ಏನೆಂದುಕೊಳ್ಳುತ್ತಾರೆ ಎನ್ನುವ ಭಯ ಇವರಿಗೆ ಹೆಚ್ಚಿರುತ್ತದೆ.
  • ಇದ್ಯಾವುದೂ ದೊಡ್ಡ ಭಯವಲ್ಲ, ರಿಲ್ಯಾಕ್ಸ್ ಮಾಡಿ ಹಾಯಾಗಿ ಕುಳಿತರೆ ಭಯ ಹೋಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss