Women | ಪೀರಿಯಡ್ಸ್ ಮುಂದೆ ಹೋಗ್ಲಿ ಅಂತ ಮಾತ್ರೆ ತಗೋತೀರಾ? ಈ ಸ್ಟೋರಿ ಓದಿದ್ಮೇಲೆ ಅದನ್ನ ಮುಟ್ಟೋಕು ಹೋಗಲ್ಲ

ಇಂದಿನ ಬ್ಯುಸಿ ಜೀವನದಲ್ಲಿ ಹೆಚ್ಚಿನ ಲೇಡಿಸ್ ಪೂಜೆ, ಮದುವೆ ಅದು ಇದು ಅಂತ ಕಾರಣ ಹೇಳಿ ಪೀರಿಯಡ್ಸ್ ದಿನಾಂಕವನ್ನು ಮುಂದೂಡಲು ಮಾತ್ರೆಗಳನ್ನು ತಗೋಳೋ ಪ್ರವೃತ್ತಿ ಹೆಚ್ಚಾಗಿದೆ. ವೈದ್ಯರ ಸಲಹೆಯಿಲ್ಲದೆ ಈ ರೀತಿಯ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳೋದು ಕೆಲವರಿಗೆ ತಾತ್ಕಾಲಿಕವಾಗಿ ಒಳ್ಳೆದು ಅನ್ನಿಸಬಹುದು. ಆದರೆ ಇದರಿಂದ ದೇಹದ ಸಹಜ ಹಾರ್ಮೋನ್ ಸಮತೋಲನಕ್ಕೆ ಅಡ್ಡಿ ಉಂಟಾಗುತ್ತೆ ಅನ್ನೋ ಸತ್ಯ ನೀವೂ ತಿಳ್ಕೊಬೇಕು. ಪೀರಿಯಡ್ಸ್ ಮುಂದೂಡುವ ಮಾತ್ರೆಗಳು ಸಾಮಾನ್ಯವಾಗಿ ಹಾರ್ಮೋನ್ ಆಧಾರಿತವಾಗಿರುತ್ತವೆ. ಅವು ಗರ್ಭಾಶಯದ ಒಳಪದರದ ಬದಲಾವಣೆಯನ್ನು ತಾತ್ಕಾಲಿಕವಾಗಿ ತಡೆಯುವ ಮೂಲಕ … Continue reading Women | ಪೀರಿಯಡ್ಸ್ ಮುಂದೆ ಹೋಗ್ಲಿ ಅಂತ ಮಾತ್ರೆ ತಗೋತೀರಾ? ಈ ಸ್ಟೋರಿ ಓದಿದ್ಮೇಲೆ ಅದನ್ನ ಮುಟ್ಟೋಕು ಹೋಗಲ್ಲ