Women Fashion | ಸೀರೆ ಜತೆಗೆ ಜಾಕೆಟ್ ಮ್ಯಾಚ್ ಆಗುತ್ತಾ? ಚಳಿಗಾಲದಲ್ಲಿ ಇವೆರಡರ ಜೋಡಿ ಹೇಗಿರುತ್ತೆ?

ಚಳಿಗಾಲ ಬಂದಾಗ ಸೀರೆ ಧರಿಸುವ ಆಸೆ ಇದ್ದರೂ, ತಣ್ಣನೆಯ ಗಾಳಿ ಸೊಂಟ, ಬೆನ್ನಿಗೆ ಬಿಸಿ ಸೀರೆ ಉಡುವ ಆಸೆ ನಿರಾಸೆಯಾಗಿಬಿಡುತ್ತೆ. ಆದರೆ ಈಗ ಫ್ಯಾಷನ್ ಲೋಕದಲ್ಲಿ ಸೀರೆ ಜೊತೆ ಜಾಕೆಟ್‌ ಧರಿಸುವ ಟ್ರೆಂಡ್ ಗಮನ ಸೆಳೆಯುತ್ತಿದೆ. ಇದು ಕೇವಲ ಚಳಿ ತಪ್ಪಿಸುವ ಆಯ್ಕೆಯಲ್ಲ, ಸ್ಟೈಲ್‌ ಸ್ಟೇಟ್‌ಮೆಂಟ್ ಕೂಡ ಹೌದು. ಸರಿಯಾದ ಜಾಕೆಟ್ ಆಯ್ಕೆ ಮಾಡಿದರೆ, ಸಾಂಪ್ರದಾಯಿಕ ಸೀರೆಗೂ ಆಧುನಿಕ ಲುಕ್‌ ಸಿಗುತ್ತದೆ. ಸೀರೆ–ಜಾಕೆಟ್ ಜೋಡಿ ಏಕೆ ಟ್ರೆಂಡಿ?:ಚಳಿಗಾಲದಲ್ಲಿ ಫುಲ್‌ ಸ್ಲೀವ್ ಜಾಕೆಟ್‌ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. … Continue reading Women Fashion | ಸೀರೆ ಜತೆಗೆ ಜಾಕೆಟ್ ಮ್ಯಾಚ್ ಆಗುತ್ತಾ? ಚಳಿಗಾಲದಲ್ಲಿ ಇವೆರಡರ ಜೋಡಿ ಹೇಗಿರುತ್ತೆ?