ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಕೆಗೆ ಅನೇಕ ರೀತಿಯ ಸಮಸ್ಯೆ ಕಾಡುತ್ತಿದ್ಯಾ? ಹಾಗಿದ್ದರೆ ಅವರು ಪಾಲಿಸಲೇಬೇಕಾದ ಕೆಲವು ಟಿಪ್ಸ್

ಹೆಣ್ಣಿಗೆ ಸೌಂದರ್ಯವೇ ಭೂಷಣ, ಮನದಲ್ಲಿನ ಖುಷಿ ಆಕೆಯ ಮುಖದಲ್ಲಿ ಸೌಂದರ್ಯದ ರೂಪವಾಗಿ ಕಾಣುತ್ತದೆ. ಹೀಗಿರುವಾಗ ಕೆಲವು ಮಹಿಳೆಯರು ಅನೇಕ ರೀತಿಯ ಅನಾರೋಗ್ಯದಿಂದ ಪರದಾಡುತ್ತಾರೆ. ಅಂತವರಿಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್

ವ್ಯಾಯಾಮ:
ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ತೂಕ ಇಳಿಕೆ ಮಾತ್ರವಲ್ಲದೆ ದೇಹದ ಅನೇಕ ಭಾಗಗಳಿಗೆ ರಕ್ತ ಸಂಚಾರ ಹೆಚ್ಚಾಗಿ ಆರೋಗ್ಯವಾಗಿರಲು ಸಹಕಾರಿಯಾಗಲಿದೆ.

ಆಹಾರ ಕ್ರಮ:

ತೆಳ್ಳಗಿರುವ ಕಾರಣ ಎಲ್ಲಾ ರೀತಿಯ ಆಹಾರ ಸೇವಿಸಬಹುದು ಎಂಬುದನ್ನು ಬಿಟ್ಟು ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶವನ್ನು ನೀಡುವುದು ಉತ್ತಮ. ಮೀನು, ತರಕಾರಿ, ಹಣ್ಣುಗಳ ಸೇವನೆ ಒಳ್ಳೆಯದು.

ಮಿಲನ:
ಸಂಗಾತಿಯೊಂದಿಗಿನ ಉತ್ತಮ ಸಮಯ ಹಾಗೂ ಉತ್ತಮ ಮಿಲನ ಕ್ರಿಯೆಯೂ ಕೂಡ ಹೆಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಸ್ತನದ ಆರೋಗ್ಯ:
ಪ್ರತಿಯೊಬ್ಬ ಹೆಣ್ಣಿಗೂ ಆಕೆಯ ಸ್ತನದ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯವಾಗಿರುತ್ತದೆ. ಮದುವೆಯ ಬಳಿಕ ಆಕೆ ಹೆಚ್ಚು ಜಾಗೃತಳಾಗಿ ಆಕೆಯ ಮಗುವಿನ ಪೋಷಣೆಗಾಗಿ ಆರೈಕೆ ಮಾಡಬೇಕು.

ಒತ್ತಡ:

ಹೆಣ್ಣು ತಾಳ್ಮೆಯ ಮತ್ತೊಂದು ರೂಪ. ಯಾವುದೇ ನೋವು, ನಲಿವನ್ನು ತನ್ನೊಳಗೆ ಅಡಗಿಸಿ ಬದುಕುವವರು. ಹೀಗಿರುವಾಗ ಹೆಣ್ಣು ತನ್ನ ವೈಯಕ್ತಿಕ ಜೀವಮ ಹಾಗೂ ವೃತ್ತಿ ಜೀವನವನ್ನೂ ನಿಭಾಯಿಸಿ ಒತ್ತಡದಿಂದ ದೂರ ಉಳಿಯಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss