ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರಿಗೆ ಸಂಬಂಧದಲ್ಲಿ ಜೊತೆಯಾಗಿದ್ದರೂ ಒಬ್ಬಂಟಿ ಎನಿಸುವುದೇಕೆ? ಗಂಡಸರೇ ನೀವು ಈ ತಪ್ಪು ಮಾಡುತ್ತಿರಬಹುದು ನೋಡಿ..

ಮಹಿಳೆಯರಿಗೆ ಸಂಬಂಧದಲ್ಲಿದ್ದರೂ ಒಂಟಿ ಎನ್ನುವ ಭಾವನೆ ಕಾಡುತ್ತದೆ. ಇದು ಮದುವೆಯಾದ ನಂತರವೂ ಇರಬಹುದು ಅಥವಾ ಮದುವೆ ಮುಂಚೆಯೂ ಈ ರೀತಿ ಅನ್ನಿಸಬಹುದು. ಇದೆಲ್ಲ ಮಹಿಳೆಯರ ಮೂಡ್‌ಸ್ವಿಂಗ್ಸ್ ಅಷ್ಟೆ ಎಂದು ಗಂಡಸರು ಸುಮ್ಮನಾಗಿಬಿಡುತ್ತಾರೆ. ಆದರೆ ಅದು ಹಾಗಲ್ಲ ಈ ಎಲ್ಲ ಕಾರಣಗಳಿಂದ ಹೆಣ್ಮಕ್ಕಳಿಗೆ ತಾವು ಒಂಟಿ ಎನಿಸುತ್ತದೆಯಂತೆ..

  • ಗಂಡಸರು ಕೇಳಿಸಿದರೂ ಕೇಳಿಸಿಲ್ಲ ಎನ್ನುವಂತೆ ಆಕೆ ಮಾತನ್ನು ಕಡೆಗಾಣಿಸುವುದು.
  • ಗಂಡ ಪ್ರೀತಿಸುತ್ತಿಲ್ಲ ಎನ್ನುವ ಭಾವನೆ ಬರುವುದು.
  • ಸಂಬಂಧದಲ್ಲಿ ಆಕೆಯ ಪಾಲೇನೂ ಇಲ್ಲ ಎನ್ನುವಂತೆ ಎಲ್ಲ ನಿರ್ಧಾರವನ್ನು ನೀವೇ ತೆಗೆದುಕೊಳ್ಳುವುದು.
  • ಸಿಟ್ಟು ಮಾಡಿಕೊಳ್ಳುವುದು.
  • ಒಳ್ಳೆಯ ಅಥವಾ ಕೆಟ್ಟ ಸುದ್ದಿ ಯಾವುದನ್ನೂ ಆಕೆಗೆ ಹೇಳದಿರುವುದು.
  • ನಿಮ್ಮ ಸಂಬಂಧ, ಜೊತೆ ಬಗ್ಗೆ ಆಕೆಗೆ ಇನ್ಸೆಕ್ಯೂರ್ ಆಗುವಂತೆ ನಡೆದುಕೊಳ್ಳುವುದು.
  • ಆಕೆಯನ್ನು ಬಿಟ್ಟು ನೀವು ಏನನ್ನೋ ಪ್ಲಾನ್ ಮಾಡುವುದು.
  • ಫೋನ್‌ನಲ್ಲಿಯೇ ಮುಳುಗಿದ್ದು, ಆಕೆಯ ಜೊತೆ ಮಾತನಾಡದಿರುವುದು.
  • ಒಳ್ಳೆಯ ಅಡುಗೆ ಮಾಡಿದರೂ ಚೆನ್ನಾಗಿದೆ ಅನ್ನದೇ ಇರುವುದು.
  • ಆಕೆಯ ದೇಹದಲ್ಲಿ ಆಗುವ ಬದಲಾವಣೆಯನ್ನು ಗಮನಿಸದೇ ಇರುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss