ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೀಚ್ ಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳೋದು ಮಾಮೂಲಿ. ಹುಡುಗಿಯರಂತು ಭಿನ್ನ ಭಿನ್ನ ಪೋಸ್ ಕೊಡೋದು ನೋಡಿದ್ದೀವಿ. ಎಂದಾದರೂ ಆ ಸಮುದ್ರದಿಂದ ಒಂದು ಜೀವಿ ಬಂದು ನಿಮ್ಮನ್ನು ಕಚ್ಚಿ ಗಾಯಗೊಳಿಸಿದೆಯಾ?
ಈ ರೀತಿ ನಡೆಯೋದು ತುಂಬಾ ಕಡಿಮೆ.. ಹೆಚ್ಚೆಂದರೆ ಒಂದು ಮೀನೋ, ಆಮೆಯೋ ದಡದಲ್ಲಿ ಬಂದು ಹೋಗಿರಬಹುದು. ಆದರೆ ಇಲ್ಲೊಬ್ಬ ಯುವತಿ ಬೀಚ್ ನ ಸುಂದರ ವಾತಾವರಣದಲ್ಲಿ ಯೋಗ ಮಾಡುತ್ತಿರುವಾಗ ಇಗೋವ್ಮಾ ಎಂಬ ಜೀವಿಯೊಂದು ಆಕೆಯ ಕೈ ಬೆರಳನ್ನು ಕಚ್ಚಿ ಹೋಗಿರುವ ದೃಶ್ಯ ಇದೀಗ ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗಿದೆ.
15 ಸೆಕೆಂಡಿನ ಈ ವಿಡಿಯೋವನ್ನು 25.8 ಲಕ್ಷ ಮಂದಿ ಶೇರ್ ಮಾಡಿದ್ದು, 195.9 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.
I get bite from an iguana today🥲 it was bleeding pic.twitter.com/If2DaUztHf
— Da Iguana Gal🦎 (@bahamahoopyogi) August 20, 2021