Women | ಹೆರಿಗೆಯ ನಂತರ ತೂಕ ಇಳಿಸಿಕೊಳ್ಳೋದು ಹೇಗೆ? ಹೊಸ ಅಮ್ಮಂದಿರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಹೆರಿಗೆ ಎಂಬುದು ಮಹಿಳೆಯ ಜೀವನದಲ್ಲಿನ ಮಹತ್ವದ ಹಂತ. ಈ ಅವಧಿಯಲ್ಲಿ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಹೆರಿಗೆಯ ಬಳಿಕ ತೂಕ ಹೆಚ್ಚಾಗುವುದು ಸಹಜ. ಆದರೆ ಅದನ್ನು ಆರೋಗ್ಯಕರ ರೀತಿಯಲ್ಲಿ ಇಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಮೊದಲಿಗೆ, ತಕ್ಷಣವೇ ಕಠಿಣ ವ್ಯಾಯಾಮ ಆರಂಭಿಸುವುದು ಬೇಡ. ವೈದ್ಯರ ಸಲಹೆಯೊಂದಿಗೆ ನಿಧಾನವಾಗಿ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಠ 20ರಿಂದ 30 ನಿಮಿಷ ನಡೆದರೆ ದೇಹ ಚುರುಕಾಗುತ್ತದೆ. ಜೊತೆಗೆ ಸಣ್ಣ ಸಣ್ಣ ವ್ಯಾಯಾಮ ಮಾಡುವುದು ಅಭ್ಯಾಸ ಮಾಡಿಕೊಳ್ಳಿ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು … Continue reading Women | ಹೆರಿಗೆಯ ನಂತರ ತೂಕ ಇಳಿಸಿಕೊಳ್ಳೋದು ಹೇಗೆ? ಹೊಸ ಅಮ್ಮಂದಿರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್
Copy and paste this URL into your WordPress site to embed
Copy and paste this code into your site to embed