Women | ಅವಳು ಕೇವಲ ಹೆಣ್ಣಲ್ಲ, ಒಂದು ಸಂಪೂರ್ಣ ಲೋಕ

ಅವಳು ಬೆಳಗ್ಗೆ ಎಲ್ಲರಿಗಿಂತ ಮೊದಲು ಏಳುತ್ತಾಳೆ. ಮನೆಯವರು ಇನ್ನೂ ನಿದ್ರೆಯಲ್ಲಿರುವಾಗಲೇ ಅವಳ ದಿನ ಆರಂಭವಾಗಿರುತ್ತೆ. ಅವಳಿಗೆ ದಣಿವು ಇಲ್ಲವೆ? ಖಂಡಿತಾ ಇದೆ. ಆದರೆ ಅವಳು ತೋರಿಸಿಕೊಳ್ಳೋದಿಲ್ಲ. ಅವಳು ಮಗಳು. ಅವಳು ಅಕ್ಕ. ಅವಳು ಪತ್ನಿ. ಅವಳು ತಾಯಿ. ಆದರೆ ಈ ಎಲ್ಲ ಪಾತ್ರಗಳ ಮಧ್ಯೆ “ಅವಳು” ಎಂಬ ವ್ಯಕ್ತಿ ಎಲ್ಲೋ ಮಸುಕಾಗಿಬಿಡುತ್ತಾಳೆ. ಸಮಾಜ ಅವಳಿಗೆ ನಿಯಮಗಳನ್ನು ಹೇಳುತ್ತದೆ. “ಹೀಗೆ ಉಡು,” “ಹೀಗೆ ಮಾತನಾಡು,” “ಹೀಗೆ ನಡೆ.” ಅವಳು ಮೌನವಾಗಿ ಕೇಳುತ್ತಾಳೆ. ಕೆಲವೊಮ್ಮೆ ಪ್ರಶ್ನಿಸಬೇಕೆನಿಸುತ್ತದೆ. ಆದರೆ ಮನಸ್ಸಿನೊಳಗೆ ಮಾತ್ರ. … Continue reading Women | ಅವಳು ಕೇವಲ ಹೆಣ್ಣಲ್ಲ, ಒಂದು ಸಂಪೂರ್ಣ ಲೋಕ