Women | ಜಡೆ ಹಾಕ್ಬೇಕಾ?, ಸಡಿಲವಾಗಿ ಬಿಡಬೇಕಾ! ರಾತ್ರಿ ಮಲಗೋವಾಗ ಕೂದಲು ಹೇಗೆ ಕಟ್ಕೋಬೇಕು?
ರಾತ್ರಿ ಮಲಗೋ ಸಮಯ ಅನ್ನೋದು ದೇಹಕ್ಕೆ ವಿಶ್ರಾಂತಿಯಷ್ಟೇ ಅಲ್ಲ, ಕೂದಲಿಗೂ ರಿಕವರಿ ಟೈಮ್. ದಿನವಿಡೀ ಧೂಳು, ಸೂರ್ಯ, ಸ್ಟೈಲಿಂಗ್ ಒತ್ತಡ ಅನುಭವಿಸಿದ ಕೂದಲು, ರಾತ್ರಿ ನಾವು ಹೇಗೆ ಕಟ್ಟಿ ಮಲಗುತ್ತೇವೆ ಅನ್ನೋದ್ರ ಮೇಲೆ ಅದರ ಆರೋಗ್ಯ ನಿರ್ಧಾರವಾಗುತ್ತದೆ. ಜಡೆ ಹಾಕ್ಬೇಕಾ? ಸಡಿಲವಾಗಿ ಬಿಡಬೇಕಾ? ಈ ಪ್ರಶ್ನೆ ಬಹುತೇಕ ಮಹಿಳೆಯರ ಮನಸ್ಸಲ್ಲಿ ಇದ್ದೆ ಇರುತ್ತೆ ಅದಿಕ್ಕೆ ಉತ್ತರ ಇಲ್ಲಿದೆ ನೋಡಿ. ಆರೈಕೆಯ ಮೊದಲ ಹೆಜ್ಜೆ: ರಾತ್ರಿ ಕೂದಲು ಸರಿಯಾಗಿ ಕಟ್ಟಿ ಮಲಗಿದ್ರೆ ಮುರಿತ, ಉದುರುವಿಕೆ, ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತವೆ. … Continue reading Women | ಜಡೆ ಹಾಕ್ಬೇಕಾ?, ಸಡಿಲವಾಗಿ ಬಿಡಬೇಕಾ! ರಾತ್ರಿ ಮಲಗೋವಾಗ ಕೂದಲು ಹೇಗೆ ಕಟ್ಕೋಬೇಕು?
Copy and paste this URL into your WordPress site to embed
Copy and paste this code into your site to embed