Women | ಅಕ್ಕಾ… 30 ವರ್ಷ ದಾಟಿದ್ರಾ? ಈ ಅಭ್ಯಾಸಗಳನ್ನು ಈಗಲೇ ಬದಲಿಸಿದ್ರೆ ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತೆ!
ಮಹಿಳೆಯ ಜೀವನದಲ್ಲಿ 30 ವರ್ಷ ದಾಟಿದ ನಂತರ ದೇಹದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಾರ್ಮೋನ್ ಬದಲಾವಣೆ, ಕೆಲಸದ ಒತ್ತಡ, ಮನೆ ಜವಾಬ್ದಾರಿ ಎಲ್ಲ ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ವಯಸ್ಸಿನಲ್ಲಿ ಕೆಲ ಅಭ್ಯಾಸಗಳನ್ನು ಸರಿಪಡಿಸಿಕೊಂಡರೆ ಮುಂದೆ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು. ನಿದ್ದೆ ಮತ್ತು ವಿಶ್ರಾಂತಿಗೆ ಪ್ರಾಮುಖ್ಯತೆ ಕೊಡಿಬಹಳಷ್ಟು ಮಹಿಳೆಯರು ಮನೆ ಕೆಲಸ, ಆಫೀಸ್ ಕೆಲಸ, ಮಕ್ಕಳ ಜವಾಬ್ದಾರಿಯಿಂದ ತಮ್ಮ ನಿದ್ದೆಯನ್ನು ಕಡೆಗಣಿಸುತ್ತಾರೆ. ಆದರೆ ದಿನಕ್ಕೆ ಕನಿಷ್ಠ 7–8 ಗಂಟೆ ಸರಿಯಾದ ನಿದ್ದೆ ತುಂಬಾ … Continue reading Women | ಅಕ್ಕಾ… 30 ವರ್ಷ ದಾಟಿದ್ರಾ? ಈ ಅಭ್ಯಾಸಗಳನ್ನು ಈಗಲೇ ಬದಲಿಸಿದ್ರೆ ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತೆ!
Copy and paste this URL into your WordPress site to embed
Copy and paste this code into your site to embed