spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ.. ಐದು ತಿಂಗಳು ತುಂಬುವವರೆಗೂ ಈ ರೀತಿ ಜೋಪಾನ ಮಾಡಿ..

- Advertisement -Nitte

ಗರ್ಭಿಣಿಯರಿಗೆ ಸಾಮಾನ್ಯವಾಗಿ ಐದು ತಿಂಗಳವರೆಗೂ ಹೆಚ್ಚು ಜೋಪಾನವಾಗಿ ಇರಲು ಹೇಳಲಾಗುತ್ತದೆ. ಗರ್ಭಿಣಿಯರ ಆರೋಗ್ಯ ಸೂಕ್ಷ್ಮ. ತಿಳಿಯದೇ ಮಾಡುವ ಕೆಲವು ಕೆಲಸಗಳು ಮಗುವಿನ ಬೆಳವಣಿಗೆಗೆ ತೊಂದರೆ ಮಾಡುತ್ತದೆ. ಐದು ತಿಂಗಳ ಒಳಗೆ ಈ ತಪ್ಪುಗಳನ್ನು ಮಾಡಬೇಡಿ..

  • ಕಾರ್ಬೋನೇಟೆಡ್ ಡ್ರಿಂಕ್‌ಗಳನ್ನು ಕುಡಿಯಬೇಡಿ. ಹೆಚ್ಚು ಕಾಫಿ, ಸಕ್ಕರೆ ಬಳಕೆ ಬೇಡ.
  • ಪಪಾಯ ಹಾಗೂ ಪೈನಾಪಲ್ ಅಥವಾ ಹೀಟ್ ಇರುವ ಯಾವುದೇ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ.
  • ಅವಸರದಲ್ಲಿ ಓಡಾಟ ಮಾಡುವುದು, ಜೋರಾಗಿ ಮೆಟ್ಟಿಲುಗಳನ್ನು ಹತ್ತುವುದು ಬೇಡ.
  • ಅತೀ ಹೆಚ್ಚು ಕಾಫಿ ಅಥವಾ ಕೆಫೀನ್ ಸೇವನೆಯಿಂದ ನಿದ್ದೆ ಬಾರದಿರುವುದು, ಸುಸ್ತು ಆಗುತ್ತದೆ.
  • ಹಸಿಯಾದ ಮಾಂಸ ತಿನ್ನೋದು ಬೇಡ, ಮೀನಿನಲ್ಲಿ ಮರ್ಕ್ಯುರಿ ಅಂಶ ಇರುತ್ತದೆ. ಅದರಿಂದ ದೂರ ಇರಿ.
  • ಜಂಕ್ ಫುಡ್, ಪ್ಲಾಸ್ಟಿಕ್‌ನಲ್ಲಿ ಕಟ್ಟಿಟ್ಟ ಯಾವುದೇ ಆಹಾರ ಸೇವಿಸಬೇಡಿ. ಆದಷ್ಟು ಆರೋಗ್ಯಕರ ಆಹಾರ ಸೇವಿಸಿ.
  • ಯಾವುದೇ ಬದಲಾವಣೆಗಳನ್ನು ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಿ.
  • ಬಿಗಿಯಾದ ಬಟ್ಟೆಗಳಿಗೆ ಗುಡ್ ಬೈ ಹೇಳಿ
  • ನಿಲ್ಲುವಾಗ, ಕೂರುವಾಗ, ಮಲಗುವಾಗ ನಿಮ್ಮ ಬಂಗಿ ಮೇಲೆ ಗಮನ ಇರಲಿ.
  • ಟೆನ್ಶನ್ ಬೇಡ. ನೀವು ಗರ್ಭಿಣಿಯಾಗಿದ್ದಕ್ಕೆ ಪ್ರತಿಕ್ಷಣವೂ ಧನ್ಯವಾದ ತಿಳಿಸುತ್ತಿರಿ. ಆರೋಗ್ಯದ ಕಡೆ, ಮಗುವಿನ ಕಡೆ ಗಮನ ಇರಲಿ.
  • ವ್ಯಾಯಾಮ ಇಲ್ಲದೇ ಜಡತ್ವ ರೂಢಿಸಿಕೊಳ್ಳಬೇಡಿ. ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಆರಂಭಿಸಿ.
  • ಸಡನ್ ಆಗಿ ಏಳುವುದು, ಕೂರುವುದು, ಮಲಗುವುದು ಮಾಡಬೇಡಿ. ನಿಧಾನ ಮಾಡಿ.
  • ನಿಮ್ಮ ದೇಹದ ಭಾಗಗಳ ಗಾತ್ರ ಬದಲಾವಣೆಯಾಗುತ್ತದೆ. ಹೊಸ ಬಟ್ಟೆಗಳನ್ನು ಖರೀದಿಸಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss