Women | ಹೆರಿಗೆಯ ನಂತರ ಸಿಕ್ಕಾಪಟ್ಟೆ ಕೂದಲು ಉದುರೋದು ಯಾಕೆ? ಏನ್ ಕಾರಣ

ಹೆರಿಗೆ ನಂತರ ಹಲವು ಮಹಿಳೆಯರು ಗಮನಿಸುವ ಸಾಮಾನ್ಯ ಸಮಸ್ಯೆ ಎಂದರೆ ಕೂದಲು ಹೆಚ್ಚಾಗಿ ಉದುರುವುದು. ಗರ್ಭಾವಸ್ಥೆಯಲ್ಲಿ ದಪ್ಪವಾಗಿದ್ದ ಕೂದಲು, ಡೆಲಿವರಿ ಆದ ಕೆಲವು ವಾರಗಳ ಬಳಿಕ ಅಚಾನಕ್ ತೆಳುವಾಗಲು ಆರಂಭಿಸುತ್ತದೆ. ಇದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ; ಬಹುತೇಕ ಸಂದರ್ಭಗಳಲ್ಲಿ ಇದು ತಾತ್ಕಾಲಿಕ. ಹಾರ್ಮೋನ್ ಬದಲಾವಣೆ:ಗರ್ಭಾವಸ್ಥೆಯಲ್ಲಿ ಈಸ್ಟ್ರೋಜನ್ ಮಟ್ಟ ಹೆಚ್ಚಿರುತ್ತದೆ. ಇದರಿಂದ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಹೆರಿಗೆ ಬಳಿಕ ಹಾರ್ಮೋನ್ ಮಟ್ಟ ಹಠಾತ್ ಕುಸಿಯುತ್ತದೆ. ಇದರಿಂದ ಕೂದಲು ಒಟ್ಟಾಗಿ ಉದುರುವಂತೆ ಕಾಣಿಸುತ್ತದೆ. ಪೋಷಕಾಂಶ ಕೊರತೆ:ಗರ್ಭಧಾರಣೆ … Continue reading Women | ಹೆರಿಗೆಯ ನಂತರ ಸಿಕ್ಕಾಪಟ್ಟೆ ಕೂದಲು ಉದುರೋದು ಯಾಕೆ? ಏನ್ ಕಾರಣ