Womens Asia Cup T20 : ಪಾಕಿಸ್ತಾನಕ್ಕೆ 13 ರನ್​ಗಳ ಗೆಲುವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್​ ನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಭಾರತ ಇಂದು ಪಾಕಿಸ್ತಾನದ ಎದುರು 13ರನ್​ಗಳಿಂದ ಸೋಲನುಭವಿಸಿತು. ಭಾರತೀಯ ವನಿತೆಯರು ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರು. ಟಾಸ್​ ಗೆದ್ದು ಪಾಕಿಸ್ತಾನ ನೀಡಿದ್ದ 138 ರನ್​ಗಳ ಗುರಿ ಬೆನ್ನು ಹತ್ತಿದ್ದ ಕೌರ್​ ತಂಡ 124ಕ್ಕೆ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 13ರನ್​ನಿಂದ ಸೋಲನ್ನು ಅನುಭವಿಸಿತು.
ಯಾವೊಬ್ಬರೂ ಆಟಗಾರ್ತಿಯೂ 30ಕ್ಕಿಂತ ಹೆಚ್ಚಿನ ರನ್​ ಗಳಿಸಲಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!