ಲೈಂಗಿಕ ಕಿರುಕುಳ ಆರೋಪ: ಮಹಿಳಾ ಕ್ರಿಕೆಟ್ ತಂಡದ ಕೋಚ್, ಮ್ಯಾನೇಜರ್‌ಗೆ ಜೀವಮಾನ ನಿಷೇಧ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೇಘಾಲಯ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಂಡರ್-23 ಮಹಿಳಾ ತಂಡದ ಮುಖ್ಯ ಕೋಚ್ ಹೇಮಂತ್ ರಾಯ್ ಹಾಗೂ ಮಾಜಿ ಸಹಾಯಕ ವ್ಯವಸ್ಥಾಪಕ ಸಂಜಯ್ ಮೊಂಡಲ್ ವಿರುದ್ಧ ಜೀವಮಾನ ನಿಷೇಧ ಹೇರಿದೆ. ವಿಚಾರಣೆಯ ಬಳಿಕ ಕಠಿಣ ಕ್ರಮ ಕಳೆದ ವರ್ಷ ತ್ರಿಪುರಾದ ಅಗರ್ತಲಾದಲ್ಲಿ ನಡೆದ ಟೂರ್ನಿಯ ವೇಳೆ ಆಟಗಾರ್ತಿಯರು ನೀಡಿದ್ದ ದೂರಿನ ಆಧಾರದ ಮೇಲೆ ಮೇಘಾಲಯ ರಾಜ್ಯ ಮಹಿಳಾ ಆಯೋಗ ತನಿಖೆ … Continue reading ಲೈಂಗಿಕ ಕಿರುಕುಳ ಆರೋಪ: ಮಹಿಳಾ ಕ್ರಿಕೆಟ್ ತಂಡದ ಕೋಚ್, ಮ್ಯಾನೇಜರ್‌ಗೆ ಜೀವಮಾನ ನಿಷೇಧ