Women’s health | ಅನೀಮಿಯಾ ಅನ್ನೋ ಭೂತ ಮಹಿಳೆಯರನ್ನೇ ಕಾಡೋದು ಯಾಕೆ?

ಇಂದಿನ ಜೀವನ ಶೈಲಿಯಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸುವ ಆರೋಗ್ಯ ಸಮಸ್ಯೆಗಳಲ್ಲಿ ಅನೀಮಿಯಾ (ರಕ್ತಹೀನತೆ) ಪ್ರಮುಖವಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವ ಸ್ಥಿತಿಯನ್ನು ಅನೀಮಿಯಾ ಎಂದು ಕರೆಯುತ್ತಾರೆ. ಇದರಿಂದ ದೇಹಕ್ಕೆ ಬೇಕಾದಷ್ಟು ಆಮ್ಲಜನಕ ತಲುಪದೇ ದೌರ್ಬಲ್ಯ, ತಲೆ ಸುತ್ತು, ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಕಿಶೋರಿಯರು, ಗರ್ಭಿಣಿಯರು ಹಾಗೂ ಯುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಮಹಿಳೆಯರಲ್ಲಿ ಅನೀಮಿಯಾ ಹೆಚ್ಚಾಗಲು ಹಲವು ಕಾರಣಗಳಿವೆ. ಮಾಸಿಕ ಚಕ್ರದ ಸಮಯದಲ್ಲಿ ರಕ್ತ ನಷ್ಟವಾಗುವುದು, ಸರಿಯಾದ ಪೋಷಕಾಂಶಗಳ … Continue reading Women’s health | ಅನೀಮಿಯಾ ಅನ್ನೋ ಭೂತ ಮಹಿಳೆಯರನ್ನೇ ಕಾಡೋದು ಯಾಕೆ?