ಮಹಿಳಾ ಮೀಸಲಾತಿ ಮಸೂದೆ ನಾರಿಶಕ್ತಿಗೆ ಸಲ್ಲಿಸುವ ಮಹತ್ತರ ಗೌರವ: ರೂಪಾಲಿ ನಾಯ್ಕ
ಹೊಸದಿಗಂತ ವರದಿ ಕಾರವಾರ: ನಾರಿ ಶಕ್ತಿ ವಂದನಾ ಅಧಿನಿಯಮವು ಭಾರತದ ಮಹಿಳಾ ಶಕ್ತಿಗೆ ಸಲ್ಲಿಸುವ ಮಹತ್ತರ ಗೌರವದ ಸಂಕೇತವಾಗಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಈ ಮಸೂದೆಯನ್ನು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲಿಸಬೇಕು ಎಂದು ಭಾಜಪಾ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಈ ಅಧಿನಿಯಮದ ಮೂಲಕ ಮಹಿಳೆಯರನ್ನು ನಿರ್ಧಾರಾತ್ಮಕ ಸ್ಥಾನಗಳಲ್ಲಿ ಸ್ಥಾಪಿಸಿ, ದೇಶ ಮತ್ತು ರಾಜ್ಯಗಳ ನೀತಿ ರೂಪಣೆಯಲ್ಲಿ … Continue reading ಮಹಿಳಾ ಮೀಸಲಾತಿ ಮಸೂದೆ ನಾರಿಶಕ್ತಿಗೆ ಸಲ್ಲಿಸುವ ಮಹತ್ತರ ಗೌರವ: ರೂಪಾಲಿ ನಾಯ್ಕ
Copy and paste this URL into your WordPress site to embed
Copy and paste this code into your site to embed