ಮಹಿಳಾ ಮೀಸಲಾತಿ ಮಸೂದೆ | ಮೊದಲು ಕರಡು ಪ್ರತಿ ಕೈಗೆ ಬರ್ಲಿ.. ಬಾಕಿದ್ದು ಆಮೇಲೆ ಎಂದ ಶಶಿ ತರೂರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನೆಗಳ ಮಳೆಗರೆದಿದ್ದಾರೆ. ಏಪ್ರಿಲ್ 16ರಿಂದ ಆರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳಿಗೆ ಇನ್ನೂ ಕರಡು ಪ್ರತಿ ನೀಡಿಲ್ಲ ಎಂಬುದನ್ನು ಅವರು ಗಂಭೀರವಾಗಿ ಎತ್ತಿಹಿಡಿದಿದ್ದಾರೆ. ಮಸೂದೆ ಏನು ಪ್ರಸ್ತಾಪಿಸುತ್ತಿದೆ ಎಂಬುದು ತಿಳಿಯದೆ ಚರ್ಚೆ ನಡೆಸುವುದು ಸರಿಯಲ್ಲ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಲೋಕಸಭಾ ಸ್ಥಾನಗಳನ್ನು 543ರಿಂದ 800ಕ್ಕೂ ಹೆಚ್ಚು ಹೆಚ್ಚಿಸುವ ಪ್ರಸ್ತಾಪದ ಬಗ್ಗೆ … Continue reading ಮಹಿಳಾ ಮೀಸಲಾತಿ ಮಸೂದೆ | ಮೊದಲು ಕರಡು ಪ್ರತಿ ಕೈಗೆ ಬರ್ಲಿ.. ಬಾಕಿದ್ದು ಆಮೇಲೆ ಎಂದ ಶಶಿ ತರೂರ್
Copy and paste this URL into your WordPress site to embed
Copy and paste this code into your site to embed