ಕೆಲಸ ಇಲ್ಲಿ.. ಮನಸ್ಸು ಎಲ್ಲಿ? ಮೆದುಳಿನ ಈ ವಿಚಿತ್ರ ನಡವಳಿಕೆಯ ಹಿಂದಿದೆ ಕುತೂಹಲಕಾರಿ ಸತ್ಯ

ಕೆಲಸದ ಒತ್ತಡದ ನಡುವೆ ದಿಢೀರನೆ ನೆನ್ನೆಯ ಊಟದ ಬಗ್ಗೆಯೋ ಅಥವಾ ಮುಂದಿನ ರಜೆಯ ಬಗ್ಗೆಯೋ ಆಲೋಚನೆ ಬರುತ್ತಿದೆಯೇ? ಹಾಗಿದ್ದರೆ ಗಾಬರಿ ಬೇಡ, ನಿಮ್ಮ ಮೆದುಳು ಸರಿಯಾಗಿಯೇ ಕೆಲಸ ಮಾಡುತ್ತಿದೆ! ವಿಜ್ಞಾನದ ಪ್ರಕಾರ, ನಮ್ಮ ಮೆದುಳು ದಿನದ 47% ಸಮಯವನ್ನು ನಾವು ಮಾಡುತ್ತಿರುವ ಕೆಲಸದ ಹೊರತಾದ ಆಲೋಚನೆಗಳಲ್ಲೇ ಕಳೆಯುತ್ತದೆ. ನಾವು ಬೋರ್ ಹೊಡೆದಾಗ ಅಥವಾ ದಣಿದಾಗ, ನಮ್ಮ ಮೆದುಳು ‘ಆಟೋ ಪೈಲಟ್’ ಮೋಡ್‌ಗೆ ಹೋಗುತ್ತದೆ. ಇದು ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿ ಎಂಬುದು ಒಂದೆಡೆಯಾದರೆ, ಕೆಲಸದ ವೇಗಕ್ಕೆ ಬ್ರೇಕ್ ಹಾಕುತ್ತದೆ … Continue reading ಕೆಲಸ ಇಲ್ಲಿ.. ಮನಸ್ಸು ಎಲ್ಲಿ? ಮೆದುಳಿನ ಈ ವಿಚಿತ್ರ ನಡವಳಿಕೆಯ ಹಿಂದಿದೆ ಕುತೂಹಲಕಾರಿ ಸತ್ಯ