Workout Guide | ಕಾರ್ಡಿಯೊ vs ಸ್ಟ್ರೆಂಥ್ ಟ್ರೈನಿಂಗ್‌ನಲ್ಲಿ ಯಾವುದು ಬೆಸ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಫಿಟ್ನೆಸ್ ಜರ್ನಿ ಶುರು ಮಾಡಿದಾಗ ಹಲವರಿಗೆ ಬರುವ ಮೊದಲ ಪ್ರಶ್ನೆ ಇದೇ ಕಾರ್ಡಿಯೊ ಮಾಡೋದೇ ಬೆಸ್ಟ್, ಅಥವಾ ಸ್ಟ್ರೆಂಥ್ ಟ್ರೈನಿಂಗ್ ಮಾಡ್ಬೇಕಾ? ನಿಜ ಹೇಳಬೇಕಾದರೆ, ಎರಡಕ್ಕೂ ತಮ್ಮದೇ ಆದ ಮಹತ್ವ ಇದೆ. ನಿಮ್ಮ ಗುರಿ ಏನು ಅನ್ನೋದರ ಮೇಲೆ ಯಾವುದು ಉತ್ತಮ ಅನ್ನೋದು ನಿರ್ಧಾರವಾಗುತ್ತದೆ. ಕಾರ್ಡಿಯೊ ಏಕೆ ಮುಖ್ಯ?ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಸ್ಕಿಪ್ಪಿಂಗ್ ಮುಂತಾದವು ಕಾರ್ಡಿಯೊ ವರ್ಕೌಟ್‌ಗಳು. ಇವು ಹೃದಯದ ಆರೋಗ್ಯವನ್ನು ಉತ್ತಮಗೊಳಿಸಿ, ಕ್ಯಾಲೊರಿಯನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತವೆ. ವಿಶೇಷವಾಗಿ … Continue reading Workout Guide | ಕಾರ್ಡಿಯೊ vs ಸ್ಟ್ರೆಂಥ್ ಟ್ರೈನಿಂಗ್‌ನಲ್ಲಿ ಯಾವುದು ಬೆಸ್ಟ್?