WORKOUT | ವ್ಯಾಯಾಮ ಮಾಡೋವಾಗ ಎಲ್ಲರು ಮಾಡುವ ತಪ್ಪು ಇದು, ನೀವೂ ಮಾಡ್ಬೇಡಿ

ಫಿಟ್ ಆಗಿರಬೇಕು ಅನ್ನೋ ಆಸೆಯಿಂದ ಅನೇಕರು ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಜಿಮ್‌ಗೆ ಹೋಗುವುದು, ಮನೆಯಲ್ಲೇ ವರ್ಕೌಟ್ ಮಾಡುವುದು ಇತ್ಯಾದಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಕೆಲವರು ಮಾಡುವ ಕೆಲವು ತಪ್ಪುಗಳು ವ್ಯಾಯಾಮದ ಪ್ರಯೋಜನವನ್ನು ಕಡಿಮೆ ಮಾಡಬಹುದು. ದೇಹಕ್ಕೆ ಲಾಭವಾಗಬೇಕಾದ ವರ್ಕೌಟ್ ಕೆಲವೊಮ್ಮೆ ದೇಹಕ್ಕೆ ಒತ್ತಡ ತರುವ ಸಾಧ್ಯತೆಯೂ ಇದೆ. ಆದ್ದರಿಂದ ವ್ಯಾಯಾಮ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅನೇಕರು ಮಾಡುವ ದೊಡ್ಡ ತಪ್ಪು ಅಂದ್ರೆ ವಾರ್ಮ್‌ಅಪ್ ಮಾಡದೇ ನೇರವಾಗಿ ಕಠಿಣ … Continue reading WORKOUT | ವ್ಯಾಯಾಮ ಮಾಡೋವಾಗ ಎಲ್ಲರು ಮಾಡುವ ತಪ್ಪು ಇದು, ನೀವೂ ಮಾಡ್ಬೇಡಿ