ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್ ಸಹಾಯ: 15 ತಿಂಗಳಲ್ಲಿ ಬರೋಬ್ಬರಿ 157 ಬಿಲಿಯನ್ ಡಾಲರ್ ನೆರವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನಿಂದ ಬಾಧಿಸುತ್ತಿರುವ ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್ ನಿಂದ ಕಳೆದ 15 ತಿಂಗಳಲ್ಲಿ ಬರೋಬ್ಬರಿ 157 ಬಿಲಿಯನ್ ಡಾಲರ್ ನಷ್ಟು ನೆರವು ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಬ್ಯಾಂಕ್ ಸಮೂಹಗಳ ಅಧ್ಯಕ್ಷ ಡೇವಿಡ್ ಮಲ್ಪಾಸಸ್, ಕೊರೋನಾ ವಿರುದ್ಧದ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್ ನೀಡಿರುವ ನೆರವಿನ ಮೊತ್ತ ರೋಗ ಬರುವುದಕ್ಕೆ ಮುನ್ನ ನೀಡುತ್ತಿದ್ದ ಹಣಕ್ಕಿಂತ ಶೇ.60ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಆರಂಭದಿಂದಲೂ ವಿವಿಧ ದೇಶಗಳಿಗೆ ಅನಿರೀಕ್ಷಿತ ನೆರವು ನೀಡುವಲ್ಲಿ ವಿಶ್ವ ಬ್ಯಾಂಕ್ ಸಮೂಹ ಮುಂದಾಗಿದ್ದು, 157 ಬಿಲಿಯನ್ ಡಾಲರ್ ಹಣದ ಆರ್ಥಿಕ ಸಹಾಯ ಮಾಡಿದೆ.
ಕೊರೋನಾ ಸೋಂಕಿನಿಂದ ಆರ್ಥಿಕವಾಗಿ ಕುಸಿದ, ಅಭಿವೃದ್ಧಿ ಹೊಂದುವಲ್ಲಿ ನಿರತವಾಗಿರುವ ರಾಷ್ಟ್ರಗಳಿಗೆ ತುರ್ತು ನೆರವು ನೀಡುವುದನ್ನು ವಿಶ್ವ ಬ್ಯಾಂಕ್ ಮುಂದುವರೆಸಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss