ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಸೈಕ್ಲಿಂಗ್ ಚಾಂಪಿಯನ್‌ಶಿಪ್; 2032ರ UCI ಚಾಂಪಿಯನ್‌ಶಿಪ್‌ಗೆ ಪುಣೆ ಆತಿಥೇಯ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪುಣೆ 2032ರ UCI ರೋಡ್ ವಿಶ್ವ ಚಾಂಪಿಯನ್‌ಶಿಪ್ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿದ್ದು, ಸೈಕ್ಲಿಂಗ್‌ನ ಈ ಜಾಗತಿಕ ಮಹೋತ್ಸವವನ್ನು ಇದೇ ಮೊದಲ ಬಾರಿಗೆ ಭಾರತ ಆಯೋಜಿಸಲಿದೆ. ಇದು ಮಹಾರಾಷ್ಟ್ರ ಹಾಗೂ ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಐತಿಹಾಸಿಕ ಬಿಡ್‌ನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (CFI) ಜಂಟಿಯಾಗಿ, ಭಾರತ ಸರ್ಕಾರದ ಬೆಂಬಲದೊಂದಿಗೆ ಸಲ್ಲಿಸಿದ್ದವು. ಪುಣೆಯನ್ನು ಜಾಗತಿಕ ಸೈಕ್ಲಿಂಗ್ ತಾಣವನ್ನಾಗಿ ಬೆಳೆಸುವುದು ಹಾಗೂ ಜಿಲ್ಲೆ, ಮಹಾರಾಷ್ಟ್ರ ಮತ್ತು ದೇಶದಾದ್ಯಂತ … Continue reading ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಸೈಕ್ಲಿಂಗ್ ಚಾಂಪಿಯನ್‌ಶಿಪ್; 2032ರ UCI ಚಾಂಪಿಯನ್‌ಶಿಪ್‌ಗೆ ಪುಣೆ ಆತಿಥೇಯ!
Copy and paste this URL into your WordPress site to embed
Copy and paste this code into your site to embed