World Forest Day | ಈ ದಿನನಾದ್ರೂ ಒಂದು ಗಿಡ ನೆಡಿ, ಒಳ್ಳೆ ಕೆಲಸ ನಿಮ್ಮಿಂದಲೇ ಶುರುವಾಗ್ಲಿ

ಪ್ರತಿ ವರ್ಷ ಮಾರ್ಚ್ 21ರಂದು ಆಚರಿಸಲಾಗುವ ವಿಶ್ವ ಅರಣ್ಯ ದಿನ, ಭೂಮಿಯ ಜೀವಾಳವಾಗಿರುವ ಅರಣ್ಯಗಳ ಮಹತ್ವವನ್ನು ಜಗತ್ತಿಗೆ ನೆನಪಿಸುವ ದಿನ. ಹಸಿರು ಮರಗಳು ಕೇವಲ ಸೌಂದರ್ಯವಲ್ಲ, ಅವು ನಮ್ಮ ಉಸಿರು, ನಮ್ಮ ಬದುಕಿನ ಆಧಾರ. ಅರಣ್ಯಗಳು ಇಲ್ಲದೆ ಮಾನವ ಜೀವನವೇ ಅಸಾಧ್ಯ ಎಂಬ ಸತ್ಯವನ್ನು ಈ ದಿನ ಮತ್ತೆ ಮತ್ತೆ ಒತ್ತಿ ಹೇಳುತ್ತದೆ. ವಿಶ್ವ ಅರಣ್ಯ ದಿನದ ಇತಿಹಾಸವೇನು?1971ರಲ್ಲಿ ಯುರೋಪಿಯನ್ ಕೃಷಿ ಒಕ್ಕೂಟದ ಶಿಫಾರಸಿನ ಮೇರೆಗೆ ಅರಣ್ಯ ಸಂರಕ್ಷಣೆಯ ಅಗತ್ಯತೆಯನ್ನು ಗಮನಿಸಿ ಈ ದಿನದ ಆಲೋಚನೆ ಮೂಡಿತು. … Continue reading World Forest Day | ಈ ದಿನನಾದ್ರೂ ಒಂದು ಗಿಡ ನೆಡಿ, ಒಳ್ಳೆ ಕೆಲಸ ನಿಮ್ಮಿಂದಲೇ ಶುರುವಾಗ್ಲಿ