WORLD HERITAGE DAY | ವಿಶ್ವ ಪರಂಪರೆಯ ದಿನ: ದೇಶದ ಪಾರಂಪರಿಕ ತಾಣಗಳ ಬಗ್ಗೆ ನೀವೂ ತಿಳ್ಕೊಳಿ

ನಮ್ಮ ಪೂರ್ವಜರು ಕಟ್ಟಿಕೊಟ್ಟ ಸಂಸ್ಕೃತಿ, ಶಿಲ್ಪಕಲೆ, ಪ್ರಕೃತಿ ಸಂಪತ್ತು ಇವೆಲ್ಲವೂ ಕೇವಲ ಇತಿಹಾಸವಲ್ಲ, ನಮ್ಮ ಗುರುತು. ಇಂತಹ ಅಮೂಲ್ಯ ಪರಂಪರೆಯನ್ನು ಉಳಿಸಿಕೊಳ್ಳಬೇಕೆಂಬ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಏಪ್ರಿಲ್ 18ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಂಪರೆಯ ದಿನವನ್ನು ಮೊದಲ ಬಾರಿಗೆ International Council on Monuments and Sites 1982ರಲ್ಲಿ ಪ್ರಸ್ತಾಪಿಸಿತು. ನಂತರ UNESCO 1983ರಲ್ಲಿ ಇದನ್ನು ಅಧಿಕೃತವಾಗಿ ಅಂಗೀಕರಿಸಿತು. ಇದರ ಉದ್ದೇಶ ಜಗತ್ತಿನ ಐತಿಹಾಸಿಕ ತಾಣಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಈ … Continue reading WORLD HERITAGE DAY | ವಿಶ್ವ ಪರಂಪರೆಯ ದಿನ: ದೇಶದ ಪಾರಂಪರಿಕ ತಾಣಗಳ ಬಗ್ಗೆ ನೀವೂ ತಿಳ್ಕೊಳಿ