ನಮೋಗೆ ಫಿದಾ ಆದ ಜನ | 5 ಸ್ಟಾರ್ ರೇಟಿಂಗ್: ಈ ವರ್ಷನೂ ಟಾಪ್ ನಲ್ಲಿದ್ದಾರೆ ಪ್ರಧಾನಿ ಮೋದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಪ್ರಮುಖ ನಾಯಕರ ಜನಪ್ರಿಯತೆಯನ್ನು ಅಳೆಯುವ ಇತ್ತೀಚಿನ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನವನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್‌ನಲ್ಲಿ ಮೋದಿಯವರಿಗೆ ಶೇ. 68ರಷ್ಟು ಅನುಮೋದನೆ ದೊರೆತಿದೆ. ಈ ವರದಿ 2026ರ ಮಾರ್ಚ್ ಮೊದಲ ವಾರದ ಮಾಹಿತಿಯನ್ನು ಆಧರಿಸಿದ್ದು, ಇತರ ಜಾಗತಿಕ ನಾಯಕರಿಗಿಂತ ಮೋದಿಯವರು ಮುಂಚೂಣಿಯಲ್ಲಿ ಮುಂದುವರೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶೇ. 39ರಷ್ಟು ಮಾತ್ರ ಬೆಂಬಲ ದೊರೆತಿದ್ದರೆ, ಬ್ರಿಟನ್ … Continue reading ನಮೋಗೆ ಫಿದಾ ಆದ ಜನ | 5 ಸ್ಟಾರ್ ರೇಟಿಂಗ್: ಈ ವರ್ಷನೂ ಟಾಪ್ ನಲ್ಲಿದ್ದಾರೆ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed