World Meteorological Day: ಹವಾಮಾನ ಜಾಗೃತಿಗೆ ಸಮರ್ಪಿತವಾದ ವಿಶೇಷ ದಿನ

ನಮ್ಮ ದೈನಂದಿನ ಜೀವನದಿಂದ ಹಿಡಿದು ಕೃಷಿ, ಆರೋಗ್ಯ ಮತ್ತು ಪರಿಸರದವರೆಗೆ ಹವಾಮಾನವು ಮಹತ್ತರ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲೇ ಪ್ರತಿ ವರ್ಷ ಮಾರ್ಚ್ 23ರಂದು World Meteorological Day ಆಚರಿಸಲಾಗುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರಿತು, ಪ್ರಕೃತಿಯೊಂದಿಗೆ ಸಮತೋಲನ ಕಾಪಾಡುವ ಅಗತ್ಯವನ್ನು ಮನವರಿಕೆ ಮಾಡಿಸುವುದು ಈ ದಿನದ ಉದ್ದೇಶವಾಗಿದೆ. ವಿಶ್ವ ಹವಾಮಾನ ದಿನದ ಇತಿಹಾಸವೇನು? ಈ ದಿನದ ಹಿನ್ನೆಲೆ World Meteorological Organization ಸ್ಥಾಪನೆಯೊಂದಿಗೆ ಸಂಬಂಧಿಸಿದೆ. 1950ರ ಮಾರ್ಚ್ 23ರಂದು WMO ಅಧಿಕೃತವಾಗಿ ಸ್ಥಾಪನೆಯಾಯಿತು. ಇದರ ಸ್ಮರಣಾರ್ಥವಾಗಿ 1961ರಿಂದ … Continue reading World Meteorological Day: ಹವಾಮಾನ ಜಾಗೃತಿಗೆ ಸಮರ್ಪಿತವಾದ ವಿಶೇಷ ದಿನ