World NGO Day | ವಿಶ್ವ ಎನ್‌ಜಿಒ ದಿನ ಆಚರಿಸೋದ್ಯಾಕೆ? ಇದರ ಮಹತ್ವ ನೀವೂ ತಿಳ್ಕೊಳಿ
ಪ್ರತಿ ವರ್ಷ ಫೆಬ್ರವರಿ 27ರಂದು ವಿಶ್ವ ಎನ್‌ಜಿಒ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಅಭಿವೃದ್ಧಿ, ಮಾನವ ಹಕ್ಕುಗಳ ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುವ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಸೇವೆಯನ್ನು ಗೌರವಿಸಲು ಈ ದಿನವನ್ನು ಸಮರ್ಪಿಸಲಾಗಿದೆ. ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ಎನ್‌ಜಿಒಗಳು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತವೆ. 2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸೀ NGO ಫೋರಮ್‌ನ ಪ್ರತಿನಿಧಿಯಿಂದ NGO ದಿನವನ್ನು ಘೋಷಣೆ ಮಾಡಲಾಯಿತು. ನಂತರದಲ್ಲಿ … Continue reading World NGO Day | ವಿಶ್ವ ಎನ್‌ಜಿಒ ದಿನ ಆಚರಿಸೋದ್ಯಾಕೆ? ಇದರ ಮಹತ್ವ ನೀವೂ ತಿಳ್ಕೊಳಿ
Copy and paste this URL into your WordPress site to embed
Copy and paste this code into your site to embed